ಕೊಡಗಿನ ಗಡಿಯಾಚೆಅಕ್ರಮ ಹಣ ವರ್ಗಾವಣೆ : ಅಧಿಕಾರಿಗಳ ವಿರುದ್ಧ ದೂರು ದಾಖಲು ಬೆಂಗಳೂರು, ಮೇ ೩೧: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತದ ಸುಮಾರು ೯೪.೭೩
ಸಮಾಜದ ಸ್ವಾಸ್ಥö್ಯವನ್ನು ಕೆಡಿಸುವ ಹೊಗೆಸೊಪ್ಪೆಂಬ ಮಹಾಮಾರಿಊಟದ ಅನಂತರ ಆರಾಮ ಕುರ್ಚಿಯಲ್ಲಿ ಕುಳಿತುಕೊಂಡು ರಂಗಣ್ಣನು ಸಿಗರೇಟನ್ನು ಆಳವಾಗಿ ಸೇದಿ, ಅದರಿಂದ ಹೊಗೆಯ ಸುರುಳಿಗಳನ್ನು ಬಾಯಿಯಿಂದ ಹೊರಗೆ ಉರುಳಿಸುತ್ತ ಆನಂದಿಸುತ್ತಿರುವ ದೃಶ್ಯವನ್ನು ಪಕ್ಕದ ಕೋಣೆಯಲ್ಲಿದ್ದ ರಂಗಣ್ಣನ
ಬಸವಣ್ಣನ ತತ್ವ ಆಚರಣೆ ಜಗತ್ತಿಗೆ ಉತ್ತಮ ಸಂದೇಶ v ಶಾಂತಮಲ್ಲಿಕಾರ್ಜುನ ಸ್ವಾಮೀಜಿ v ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವೀರಾಜಪೇಟೆ, ಮೇ ೩೦: ಶ್ರೀ ಬಸವಣ್ಣನವರ ತತ್ವ ಆಚರಣೆಯಿಂದ ಜಗತ್ತಿಗೆ ಉತ್ತಮ ಸಂದೇಶವಾಗಲಿದ್ದು ಅವರ ವಚನಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ವೀರಶೈವ ಸಮಾಜದ ಗೌರವ ಅಧ್ಯಕ್ಷ ಅರಮೇರಿ
ಉದ್ಯೋಗಾದಾರಿತ ಡಿಪ್ಲೋಮಾ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಮಡಿಕೇರಿ, ಮೇ ೩೦: ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿAಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ. ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ
ವಿಶೇಷಚೇತನ ವಿದ್ಯಾರ್ಥಿಗಳಿಂದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಮೇ ೩೦: ೨೦೨೪-೨೫ನೇ ಸಾಲಿಗೆ ಅನುದಾನಿತ ಕೋರ್ಸುಗಳಾದ ಆರ್ಕಿಟೆಕ್ಟರ್ ಅಸಿಸ್ಟೆಂಟ್‌ಷಿಪ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್, ಅನುದಾನ ರಹಿತ ಕೋರ್ಸುಗಳಾದ ಜ್ಯುವೆಲ್ಲರಿ ಡಿಸೈನ್