ಮಾದಾಪುರದಲ್ಲಿ ಬಲಿಪೂಜೆಸುಂಟಿಕೊಪ್ಪ, ಮೇ ೩೧: ಮಾದಾಪುರ ಸಮೀಪದ ಕುಂಬೂರುವಿನ ನೂತನವಾಗಿ ಲೋಕಾರ್ಪಣೆಗೊಂಡ ಪವಿತ್ರ ಕುಟುಂಬದ ದೇವಾಲಯದಲ್ಲಿ ಭಾನುವಾರದ ಪ್ರಥಮ ಬಲಿಪೂಜೆ ಹಾಗೂ ಮಕ್ಕಳಿಗೆ ನೂತನ ಪರಮ ಪ್ರಸಾದವನ್ನು ನೀಡಲಾಯಿತು. ಭಾನುವಾರದಂದು
ಜಿಲ್ಲಾ ಕಸಾಪ ಸಭೆ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಫ್ಯಾನ್ಸಿ ಮುತ್ತಣ್ಣ ಅವರಿಂದ ೫೦ ಸಾವಿರ ರೂಪಾಯಿ ದತ್ತಿ ನಿಧಿ ಸ್ಥಾಪನೆ ಮಡಿಕೇರಿ ಮೇ ೩೧: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಿತು. ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ಬಗ್ಗೆ
ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆಮುಳ್ಳೂರು, ಮೇ ೩೧: ಹೆಣ್ಣು ಮತ್ತು ಗಂಡು ಮಕ್ಕಳು ವೈಯಕ್ತಿಕ ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್
ಐಗೂರು ಕೃಷಿ ಸಂಘದಿAದ ನೀರು ಸರಬರಾಜುಐಗೂರು, ಮೇ ೩೧: ಕಿರುಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗಾ ನಗರದ ನಿವಾಸಿಗಳು ನೀರಿಗಾಗಿ ಎದುರಿ ಸುತ್ತಿದ್ದ ಸಮಸ್ಯೆ ಮನಗಂಡು ಐಗೂರು ಕೃಷಿ ಸಂಘ ಕೊಳವೆ ಬಾವಿಯಿಂದ
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಸಂಚರಿಸುತ್ತಿವೆ ಕಾಡಾನೆಗಳುಸುಂಟಿಕೊಪ್ಪ, ಮೇ ೩೧: ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ, ಕಂಬಿಬಾಣೆ, ೭ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು ಹಾಗೂ ಮೀನುಕೊಲ್ಲಿ ವ್ಯಾಪ್ತಿಯಲ್ಲಿ ಕಾಡಾನೆಗಳು ಹಗಲು-ರಾತ್ರಿಯ ಪರಿವೇ ಇಲ್ಲದೆ ಕಾಫಿ ತೋಟಗಳಲ್ಲಿ