ವೃದ್ಧಾಶ್ರಮ ಸೇರುತ್ತಿರುವ ಪೋಷಕರ ಸಂಖ್ಯೆ ಹೆಚ್ಚಳ ಮೂಡಿಸಿದೆ ಮನದಲಿ ಕಳವಳ

ದೇಶದಲ್ಲಿ ಕೂಡು ಕುಟುಂಬಗಳು ಮರೆಯಾಗತೊಡಗಿ, ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚತೊಡಗಿದಂತೆ, ಸಮಸ್ಯೆಯೊಂದು ಉಲ್ಬಣಿಸತೊಡಗಿದೆ. ಆಧುನೀಕರಣದ ಭರದಲ್ಲಿ, ವಿಭಕ್ತ ಕುಟುಂಗಳಲ್ಲಿ (ಓuಛಿಟeಚಿಡಿ ಈಚಿmiಟಥಿ), ಗಂಡ-ಹೆAಡತಿ ಮತ್ತು ಮಕ್ಕಳು ಎಂಬಷ್ಟಕ್ಕೇ

ಸಕಾಲದಲ್ಲಿ ಚಿಕಿತ್ಸೆ ಪಡೆಯುವುದರಿಂದ ಮಾನಸಿಕ ಸಮಸ್ಯೆಗೆ ಪರಿಹಾರ ಸಾಧ್ಯ

ಡಾ. ಡೆವೀನ್ ವೀರಾಜಪೇಟೆ, ಮೇ ೩೧: ಹದಿಹರೆಯದವರಲ್ಲಿ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ಇದು ತುಂಬಾ ಗಂಭೀರ ಸಮಸ್ಯೆ ಯಾಗಿದೆ ಎಂದು ಮನೋವೈದ್ಯ ಡಾ.

ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು ಸೂಚನೆ

ಮಡಿಕೇರಿ, ಮೇ ೩೧: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ೨೦೨೪-೨೫ನೇ ಸಾಲಿನಲ್ಲಿಯೂ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಾಕೃತಿಕ ವಿಕೋಪ