ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಂಡಿ

ಚೆಯ್ಯAಡಾಣೆ, ಜೂ. ೧೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆಯ್ಯಂಡಾಣೆ ಪಟ್ಟಣದ ಹೃದಯ ಭಾಗದ ಜಂಕ್ಷನ್‌ನಲ್ಲಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ತೆರಳುವ ಮಾರ್ಗ ಎದುರುಗಡೆ ರಸ್ತೆಯ

ಜಿಲ್ಲೆಯಾದ್ಯಂತ ಸಂಭ್ರಮದಿAದ ಬಕ್ರೀದ್ ಆಚರಣೆ

ಮಡಿಕೇರಿ, ಜೂ. ೧೭: ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದವರು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿAದ ಆಚರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯ ಪ್ರಮುಖ ಮಸೀದಿಗಳಾದ

ಆನ್ಲೈನ್ನಲ್ಲಿ ಹಣ ಕಳೆದುಕೊಂಡ ಯುವಕ

ಸಿದ್ದಾಪುರ, ಜೂ. ೧೭ : ಯುವಕನೋರ್ವನು ಹಣದ ಆಸೆಗೆ ಬಲಿಯಾಗಿ ಆನ್‌ಲೈನ್‌ನಲ್ಲಿ ೨ ಲಕ್ಷದ ೧೫ ಸಾವಿರ ರೂ ಕಳೆದುಕೊಂಡ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ಪಾಲಿಬೆಟ್ಟದ ಖಾಸಗಿ ರೆಸಾರ್ಟ್ವೊಂದರಲ್ಲಿ