vತುರ್ತು ಕರೆಗೆ ೧೧೨vಅಪರಾಧ, ಅಗ್ನಿ ಅನಾಹುತ ಇಂತಹ ಯಾವುದೇ ಸಮಸ್ಯೆ ಎದುರಾದಾಗ ೧೧೨ ಸಂಖ್ಯೆಗೆ ಕರೆಮಾಡಿ ತಿಳಿಸಿದಲ್ಲಿ ಕೂಡಲೇ ಸ್ಪಂದನ ದೊರಕಲಿದೆ. v ಅಪಘಾತ, ಜಗಳ, ಕಳ್ಳತನ, ದರೋಡೆ ಮುಂತಾದ ಅಪರಾಧ
ಪಹಣಿಗೆ ಆಧಾರ್ ಲಿಂಕ್ ಮಾಡÀಲು ಮನವಿ*ಗೋಣಿಕೊಪ್ಪ, ಜೂ. ೨೯: ಪಹಣಿಗೆ ಆಧಾರ್ ಲಿಂಕ್ ಮಾಡುವ ಯೋಜನೆಗೆ ಪೊನ್ನಂಪೇಟೆ ತಾಲೂಕಿನ ರೈತರು ಮುಂದಾಗಬೇಕಿದೆ ಎಂದು ಪೊನ್ನಂಪೇಟೆ ತಹಶೀಲ್ದಾರ್ ಕೆ.ಎನ್. ಮೋಹನ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಒಟ್ಟು
ಪುಸ್ತಕಗಳ ಮೂಲಕ ಸಂಸ್ಕೃತಿಯ ಅರಿವು ಮಹೇಶ್ ನಾಚಯ್ಯಮಡಿಕೇರಿ, ಜೂ. ೨೯: ಕೊಡಗಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಪುಸ್ತಕಗಳ ಮೂಲಕ ಎಲ್ಲರಿಗೂ ಪರಿಚಯ ವಾಗುತ್ತಿದ್ದು, ಇದು ಉತ್ತಮ ಬೆಳವಣಿಗೆ ಎಂದು ಕರ್ನಾಟಕ ಕೊಡವ
ಲಾರಿ ಅವಘಡ ದುರ್ಮರಣವೀರಾಜಪೇಟೆ, ಜೂ. ೨೯: ಅಂರ‍್ರಾಜ್ಯ ಲಾರಿಯೊಂದು ವೀರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದ ವೇಳೆ ಅವಘಡಕ್ಕೀಡಾಗಿ ಲಾರಿ ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿ, ಚಾಲಕನ ಕಾಲು ಮತ್ತು ಕೈ ಮುರಿತಕ್ಕೊಳಗಾದ
ಪೊನ್ನಂಪೇಟೆಯಲ್ಲಿ ಮಾಸ್ರ್ಸ್ ಹಾಕಿ ಕಪ್ಗೆ ವಿದ್ಯುಕ್ತ ಚಾಲನೆ ಗೋಣಿಕೊಪ್ಪಲು, ಜೂ. ೨೯: ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ೩೨ ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ ೪೦ ವರ್ಷ ಮೇಲ್ಪಟ್ಟ ಪುರುಷರು ಮೈದಾನಕ್ಕಿಳಿಯುವ ಮೂಲಕ