ಕಾಡಾನೆ ದಾಳಿಗೆ ಫಸಲು ನಾಶಕೂಡಿಗೆ, ಜು. ೨: ಕೂಡುಮಂಗಳೂರು ಸಮೀಪದ ಚಿಕ್ಕತ್ತೂರು ವ್ಯಾಪ್ತಿಯ ರೈತರ ಜಮೀನಿಗೆ ದಾಳಿ ಮಾಡಿದ ಕಾಡಾನೆ ಹಿಂಡು ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಮತ್ತು ಸಿಹಿ ಗೆಣಸು ಬೆಳೆಯನ್ನು
ಕಾಡಾನೆ ದಾಂಧಲೆ ಬೆಳೆ ನಾಶಸುಂಟಿಕೊಪ್ಪ, ಜು. ೨: ಅತ್ತೂರು ನಲ್ಲೂರು ಗ್ರಾಮz ತೋಟದಲ್ಲಿ ಕಾಡಾನೆಗಳ ಹಿಂಡು ಕೃಷಿ ಫಸಲುಗಳನ್ನು ನಾಶಗೊಳಿಸಿದೆ. ಸೋಮವಾರ ಮಧ್ಯರಾತ್ರಿ ೧ ಗಂಟೆಯ ಸಮಯದಲ್ಲಿ ಅತ್ತೂರು ನಲ್ಲೂರು ಗ್ರಾಮದ
ಕುಶಾಲನಗರ ಪುರಸಭೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಜು. ೨: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಸಾರ್ವಜನಿಕರು ಕುಶಾಲನಗರ ಪುರಸಭೆಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) (ಹಂತ -೪) ಯೋಜನೆ ಅಡಿ ವಿವಿಧ ವೈಯಕ್ತಿಕ
ಆಟೋರಿಕ್ಷಾ ಮೇಲೆ ಕಾಡಾನೆ ದಾಳಿ ಚೆಯ್ಯಂಡಾಣೆ, ಜು. ೨: ಮನೆಯ ಸಮೀಪದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾ ಒಂದರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ನಡೆದಿದೆ. ನಾಲಡಿ
ಯುವನಿಧಿ ಯೋಜನೆಗೆ ೧೧೩೪ ಮಂದಿ ನೋಂದಣಿ ಮಡಿಕೇರಿ, ಜು.೨ : ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಇದುವರೆಗೆ ೧೧೩೪ ಮಂದಿ ನೋಂದಾಯಿಸಿಕೊAಡಿದ್ದಾರೆ. ಪ್ರತೀ ತಿಂಗಳು ೩,೦೦೦ ಮತ್ತು ೧೫೦೦ ರೂ. ನಿರುದ್ಯೋಗ