‘ಬಲಿಷ್ಠ ರಾಷ್ಟç ಕಟ್ಟಲು ಶಾಲಾ ಸಂಸತ್ತು ಮಾರ್ಗದರ್ಶನ’ಕೂಡಿಗೆ, ಜು. ೮: ಪ್ರಜಾಪ್ರಭುತ್ವದ ಮಹತ್ವ ಸರಿಯಾಗಿ ಅರ್ಥ ಮಾಡಿಕೊಂಡು ಬಲಿಷ್ಠ ರಾಷ್ಟç ಕಟ್ಟಲು ಶಾಲಾ ಸಂಸತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದು ನಂಜರಾಯಪಟ್ಟಣ ವಿದ್ಯಾಸಂಸ್ಥೆ ಕಾರ್ಯದರ್ಶಿ
ಡೆಂಗ್ಯೂ ಮಡಿಕೇರಿಯಲ್ಲಿ ಕಿಂಗ್ ಫಾಗಿಂಗ್ಮಡಿಕೇರಿ, ಜು. ೮: ಡೆಂಗ್ಯೂ ಪ್ರಕರಣ ಹೆಚ್ಚಳ ಹಿನ್ನೆಲೆ ಮಡಿಕೇರಿ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ 'ಕಿಂಗ್ ಫಾಗಿಂಗ್' ಮಾಡಲಾಗುತ್ತಿದೆ ಎಂದು ಪೌರಾಯುಕ್ತ ವಿಜಯ್ ತಿಳಿಸಿದ್ದಾರೆ.
ಜಿಲ್ಲೆಯ ರಾಜಕಾರಣ ಚಿತ್ರಣ ಬದಲಾಗಿದೆಗೋಣಿಕೊಪ್ಪಲು, ಜು. ೮: ಮೂರು ನಾಲ್ಕು ವರ್ಷಗಳಲ್ಲಿ ಕೊಡಗು ಜಿಲ್ಲೆಯ ರಾಜಕಾರಣದ ಚಿತ್ರಣವೇ ಬದಲಾಗಿದೆ, ಇದಕ್ಕೆ ನಾನು ಶಾಸಕನಾಗಿ ಆಯ್ಕೆಯಾಗಿರು ವುದೇ ಉದಾಹರಣೆಯಾಗಿದೆ. ನಾನು ಎಂದಿಗೂ ಪಕ್ಷ,
ಮಲ್ಲಳ್ಳಿ ಜಲಪಾತದ ತಟದಲ್ಲಿ ಪ್ರವಾಸಿಗರಿಂದ ಎಣ್ಣೆ ಪಾರ್ಟಿಸೋಮವಾರಪೇಟೆ, ಜು. ೮: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಕೆಲ ಪ್ರವಾಸಿಗರು ಮದ್ಯ ಸೇವನೆ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡುಬAದಿದೆ. ಪ್ರವಾಸಿ ತಾಣದಲ್ಲಿ
ಕವನ ಬರೆಯುವವರು ಎಚ್ಚರ ವಹಿಸಬೇಕುಮಡಿಕೇರಿ, ಜು. ೮: ಕವಿಗಳನ್ನು ಸಮಾಜ ಗಮನಿಸುತ್ತಿರುತ್ತದೆ ಹಾಗಾಗಿ ಕವನ ಬರೆಯುವವರು ಸಾಕಷ್ಟು ಎಚ್ಚರ ವಹಿಸಬೇಕು ಎಂದು ಸಾಹಿತಿ ಭಾರದ್ವಾಜ್ ಕೆ. ಆನಂದತೀಥ ಹೇಳಿದರು. ಕುಶಾಲನಗರದ ಕನ್ನಡ