ಆರೋಗ್ಯ ತಪಾಸಣಾ ಶಿಬಿರಮಡಿಕೇರಿ, ಜು. ೮: ಯೂತ್ ರೆಡ್‌ಕ್ರಾಸ್ ಸೊಸೈಟಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ರಾಷ್ಟಿçÃಯ ವೈದ್ಯಕೀಯ ಸಂಸ್ಥೆ ಕೊಡಗು ಈ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸುಂಟಿಕೊಪ್ಪ
ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬಿತ್ತನೆಯತ್ತ ರೈತರ ಚಿತ್ತಕಣಿವೆ, ಜು. ೮: ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗುವ ಸನ್ನಿಹಿತದಲ್ಲಿದೆ. ಈ ಬಾರಿ ಮುಂಗಾರು ಕೂಡ ಆಶಾದಾಯಕವಾಗಿರುವುದರಿಂದ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಭತ್ತದ ಸಸಿಮಡಿಗಳ
‘ವಿದ್ಯಾರ್ಥಿ ಸಂಘದ ನಾಯಕರು ಆತ್ಮ ವಿಶ್ವಾಸವುಳ್ಳವರಾಗಿರಬೇಕು’ಶನಿವಾರಸಂತೆ, ಜು. ೮: ಶಾಲಾ ವಿದ್ಯಾರ್ಥಿ ಸಂಘದ ನಾಯಕರಾಗಿ ಆಯ್ಕೆಯಾಗುವ ವಿದ್ಯಾರ್ಥಿಗಳು ಶಿಸ್ತು ಮತ್ತು ಆತ್ಮ ವಿಶ್ವಾಸವುಳ್ಳವರಾಗಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು ಎಂದು ಪತ್ರಕರ್ತ ಪಾಸ್ಟರ್ ಫ್ರೆಡ್ಡಿ
ಕುಮಾರಸ್ವಾಮಿ ಅವರನ್ನು ಭೇಟಿಯಾದ ಜೆಡಿಎಸ್ ಪ್ರಮುಖರುಮಡಿಕೇರಿ, ಜು. ೭: ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೊಡಗಿನ ಜೆಡಿಎಸ್ ಪ್ರಮುಖರು ಬೆಂಗಳೂರಿನಲ್ಲಿ ಭೇಟಿಯಾದರು. ಯುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ
ಆಷಾಢ ಮಾಸದ ಪೂಜೆ ಆರಂಭ ಸೋಮವಾರಪೇಟೆ, ಜು. ೮ : ಸಮೀಪದ ಗಾಂಧಿನಗರದಲ್ಲಿರುವ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ಆಷಾಢ ಮಾಸದ ಪೂಜೆ ಆರಂಭ ಗೊಂಡಿದ್ದು, ಆಗಸ್ಟ್ ೨ ರವರೆಗೆ ಪ್ರತಿ ಮಂಗಳವಾರ ಮತ್ತು