ಪೊನ್ನಣ್ಣ ಹುಟ್ಟುಹಬ್ಬ ಅಂಗವಾಗಿ ವಿವಿಧೆಡೆ ಕಾರ್ಯಕ್ರಮ

ವೀರಾಜಪೇಟೆ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ತಮ್ಮ ೫೦ ನೇ ವರ್ಷದ ಹುಟ್ಟುಹಬ್ಬವನ್ನು ವೀರಾಜಪೇಟೆ ಪುರಸಭೆಯ ಸಭಾಂಗಣದಲ್ಲಿ ಪೌರ ಕಾರ್ಮಿಕರ ಜೊತೆ ಕೇಕ್

ಭಾರಿ ವಾಹನಗಳಲ್ಲಿ ಮರ ಮತ್ತಿತರ ವಸ್ತುಗಳ ಸಾಗಾಟಕ್ಕೆ ಆಕ್ಷೇಪ

ಮಡಿಕೇರಿ, ಜು. ೧೦: ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಭಾರೀ ವಾಹನಗಳಲ್ಲಿ ಮರ ಮತ್ತಿತರ ವಸ್ತುಗಳ ಸಾಗಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಇದರ ಉಲ್ಲಂಘನೆಯಾಗುತ್ತಿದೆ ಎಂದು ಬಿಳಿಗೇರಿಯ ಬೆಳೆಗಾರರು

ಛಾಯಾರತ್ನ ಪಶಸ್ತಿಗೆ ಭಾಜನ

ಕೂಡಿಗೆ, ಜು. ೧೦: ಕೂಡುಮಂಗಳೂರು ಸಮೀಪದ ವಿಜಯನಗರ ಗ್ರಾಮದ ಛಾಯಾಗ್ರಾಹಕ ಭರತ್ ಕರ್ನಾಟಕ ವಿಡಿಯೋ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಬೈಸೇಲ್ ಇಂಟ್ರಾಕ್ಷನ್ ಪ್ರೆöÊವೇಟ್ ಲಿಮಿಟೆಡ್ ಸಹಯೋಗದೊಂದಿಗೆ

ಪದವಿ ತರಗತಿ ಪ್ರವೇಶಾತಿಗೆ ತಾ ೧೩ ಕೊನೆಯ ದಿನ

ಮಡಿಕೇರಿ, ಜು. ೧೦: ಸರಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆಯಲ್ಲಿ ೨೦೨೪-೨೫ರ ಸಾಲಿನ ಪ್ರಥಮ ವರ್ಷದ ಬಿ.ಎ (ಇತಿಹಾಸ, ಅರ್ಥಶಾಸ್ತç, ರಾಜ್ಯಶಾಸ್ತç, ಕನ್ನಡ ಐಚ್ಛಿಕ), ಬಿ.ಕಾಂ ಮತ್ತು