ಆನೆಗೆ ಹೆದರಿ ಹಲಸಿನ ಹಣ್ಣು ಮಣ್ಣಿಗೆಗೋಣಿಕೊಪ್ಪ ವರದಿ, ಜು. ೧೦: ಕಾಡಾನೆ ಹಾವಳಿಯಿಂದ ನೊಕ್ಯ ಗ್ರಾಮಸ್ಥರು ಕೃಷಿಯಿಂದ ದೂರ ಉಳಿಯುವ ಆತಂಕ ಎದುರಾಗಿದೆ ಎಂದು ನೊಕ್ಯ ಗ್ರಾಮದ ಕೃಷಿಕರು ದೂರಿದ್ದಾರೆ. ಹಲಸಿನ ಹಣ್ಣು ಅರಸಿ
ಕೊಡಗಿನ ಗಡಿಯಾಚೆ೨.೫ ಕೋಟಿ ಸಾಕು ಎಂದ ದ್ರಾವಿಡ್ ನವದೆಹಲಿ, ಜು. ೧೦: ನನಗೆ ಐದು ಕೋಟಿ ಹಣ ಬೇಡ. ೨.೫ ಕೋಟಿ ರೂಪಾಯಿ ಬಹುಮಾನ ಮಾತ್ರ ಸಾಕು ಎಂದು ದ್ರಾವಿಡ್
ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ನೇರುಗಳಲೆ ಪೂರ್ವ ಪ್ರಾಥಮಿಕ ಶಾಲೆಸೋಮವಾರಪೇಟೆ, ಜು. ೧೦: ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಗಳು ಅಲ್ಲಲ್ಲಿ ನಡೆಯುತ್ತಿದ್ದು, ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊAಡಿವೆ.
ಮಂಡಲ ಬಿಜೆಪಿಯಿಂದ ಶ್ಯಾಂ ಪ್ರಸಾದ್ ಮುಖರ್ಜಿ ಸ್ಮರಣೆಸೋಮವಾರಪೇಟೆ, ಜು. ೧೦: ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾಗಿದ್ದ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಜೀವನ ಹಾಗೂ ಬಲಿದಾನ ಆಚರಣೆ ಸಪ್ತಾಹ ಕಾರ್ಯಕ್ರಮ ಇಲ್ಲಿನ ಬಿಜೆಪಿ
ಬಿಟ್ಟಂಗಾಲ ವಾರ್ಡ್ ಸಭೆಗಳು ಮಡಿಕೇರಿ, ಜು. ೧೦: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವಾರ್ಡ್ಸಭೆ ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೧೬ರಂದು ಬೆಳಿಗ್ಗೆ ೧೦.೩೦ಕ್ಕೆ ಸದಸ್ಯ ಕೆ.ಜಿ. ಪದ್ಮಾವತಿ ಅಧ್ಯಕ್ಷತೆಯಲ್ಲಿ, ನಾಂಗಾಲ