ಪ್ರಬುದ್ಧ ಯುವಕ ಸಂಘ ಅಸ್ತಿತ್ವಕ್ಕೆ

ಸೋಮವಾರಪೇಟೆ, ಜು. ೧೪: ತಾಲೂಕಿನ ಕೊಡ್ಲಿಪೇಟೆ ಸಮೀಪದ ದೊಡ್ಡಕೊಡ್ಲಿ ಗ್ರಾಮದಲ್ಲಿ ನೂತನವಾಗಿ ಪ್ರಬುದ್ಧ ಯುವಕ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಅಧ್ಯಕ್ಷರಾಗಿ ಡಿ.ವಿ. ಜಗದೀಶ್ ಅವರು ನೇಮಕಗೊಂಡಿದ್ದಾರೆ. ಸAಘದ ಉಪಾಧ್ಯಕ್ಷರಾಗಿ

ಕಾರ್ಯಾಂಗದ ಮೂಲಕ ಸಮಸ್ಯೆಗಳನ್ನು ಪರಿಹರಿಸುವುದು ಶಾಸಕಾಂಗದ ಕರ್ತವ್ಯ

ಮಡಿಕೇರಿ, ಜು.೧೩: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಕೆಲಸಗಳನ್ನು ಕಾರ್ಯಾಂಗದ ಮೂಲಕ ಪರಿಹರಿಸುವುದು ಶಾಸ ಕಾಂಗದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 'ಜನಸ್ಪಂದನಾ'

ಕಣಿವೆ ಬಳಿ ಕಾವೇರಿ ನದಿ ಒಂದೇ ದಿನದಲ್ಲಿ ಐದು ಅಡಿ ಏರಿಕೆ

ಕಣಿವೆ, ಜು. ೧೩: ಜೀವ ನದಿ ಕಾವೇರಿ ತವರಿನಲ್ಲಿ ಕಳೆದ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಇತಿಹಾಸ ಪ್ರಸಿದ್ಧ