ಪರಿಸರ ಸಂರಕ್ಷಣೆ ಸ್ವಚ್ಛತಾ ಆಂದೋಲನಗೋಣಿಕೊಪ್ಪಲು, ಜು. ೧೪: ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಕೆಆರ್ ಬಳಿಯ ಟಿ. ಎಸ್ಟೇಟ್ ಸಮೀಪದಲ್ಲಿ ಪೊನ್ನಂಪೇಟೆ ಜೆಸಿಐ ನಿಸರ್ಗ ಘಟಕದ ವತಿಯಿಂದ
ಹದವಾಗಿ ಸುರಿಯುತ್ತಿರುವ ಮುಂಗಾರು ಸುಗಮವಾಗಿ ಸಾಗಿದೆ ಭತ್ತದ ಕೃಷಿಶನಿವಾರಸಂತೆ, ಜು. ೧೪: ಪಟ್ಟಣ ಹಾಗೂ ಹೋಬಳಿ ಯಾದ್ಯಂತ ನಿರಂತರ ಮಳೆಯಾಗುತ್ತಿದೆ.ಪಟ್ಟಣ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆ ೮-೩೦ ರವರೆಗೆ ೨.೧೫ ಇಂಚು ಮಳೆಯಾಗಿದೆ. ವರ್ಷಾರಂಭದಿAದ
ಐವರು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಮಡಿಕೇರಿ, ಜು. ೧೪: ವೀರಾಜಪೇಟೆ ತಾಲೂಕಿನ ಕಾರ್ಯ ನಿರತ ಪತ್ರಕರ್ತರ ಸಂಘದ ೨೦೨೩ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಐವರು ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೀರಾಜಪೇಟೆ ಕ್ಷೇತ್ರದ ಶಾಸಕ
ಉತ್ತಮ ಸೇವೆಗಾಗಿ ಮುಖ್ಯಮಂತ್ರಿ ಪದಕ ಮಡಿಕೇರಿ, ಜು. ೧೪: ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಸಂಜಯ್ ಜಿತ್ತಿ, ಮುಖ್ಯ ವೀಕ್ಷಕರಾದ ಮಮತ ಇವರುಗಳು ೨೦೨೩ನೇ
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಆಶ್ರಯ ತಾಣ ಕಲ್ಪಿಸಿದ ಗಣೇಶ್ ವೀರಾಜಪೇಟೆ, ಜು. ೧೪: ವಾಸಿಸಲೂ ಇದ್ದ ಸ್ವಂತ ಮನೆಯೂ ಬಿದ್ದು ಹೋಗಿತ್ತು, ಹಣವು ಇಲ್ಲ, ನಮಗೊಂದು ಮನೆ ನಿರ್ಮಿಸಿ ಕೊಟ್ಟರೂ ಸಾಕಿತ್ತು. ಹೇಗಾದರೂ ಬದುಕು ಸಾಗಿಸುತ್ತೇವೆ ಎಂದು