ಪದ್ಮಶ್ರೇಣಿ ಪ್ರಶಸ್ತಿಗೆ ಆಹ್ವಾನಮಡಿಕೇರಿ, ಜು. ೧೪: ಸಮಾಜದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ೨೦೨೫ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ “ಪದ್ಮ ವಿಭೂಷಣ” ‘‘ಪದ್ಮಭೂಷಣ” ಮತ್ತು “ಪದ್ಮಶ್ರೀ” ಪ್ರಶಸ್ತಿಗಳನ್ನು
ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಜು. ೧೪: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಡು ನುಡಿಯ ಸೇವೆಗೆ ಸಂಬAಧಿಸಿದAತೆ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಹಾಗೂ ನಾಟಕ, ಜಾನಪದ ಕಲಾಪ್ರಕಾರಗಳಲ್ಲಿ,
ಕಣಿವೆ ಬಳಿ ತುಂಬಿ ಹರಿಯುತ್ತಿರುವ ಕಾವೇರಿ..೪ ಕಣಿವೆ, ಜು. ೧೪: ಕಾವೇರಿ ಹಾಗೂ ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಪುನರ್ವಸು ಮಳೆ ಬಿರುಸು ಪಡೆದುಕೊಂಡ ಹಿನ್ನೆಲೆಯಲ್ಲಿ ಕಾವೇರಿ ಹಾಗೂ ಹಾರಂಗಿ ನದಿಗಳು ಮೈದುಂಬಿ ಹರಿಯುತ್ತಿವೆ. ಹಾರಂಗಿ ಜಲಾಶಯದಿಂದ
ಇಂದು ಎನ್ಸಿಸಿ ಸ್ಥಾಪನೆಯ ದಿನ ಓಅಅ- ಓಚಿಣioಟಿಚಿಟ ಅಚಿಜeಣ ಅoಡಿಠಿs ಇದನ್ನು ೧೫ ಜುಲೈ ೧೯೪೮ರಂದು ಹುಟ್ಟು ಹಾಕಲಾಯಿತು. ಓಅಅಯ ಮೂಲವನ್ನು ಭಾರತೀಯ ರಕ್ಷಣಾ ಕಾಯಿದೆ ೧೯೧೭ರ ಅಡಿಯಲ್ಲಿ ರಚಿಸಲಾದ ‘ಯೂನಿವರ್ಸಿಟಿ ಕಾರ್ಪ್ಸ್’ನಲ್ಲಿ ಕಂಡು
ಹೆದ್ದಾರಿ ಬದಿ ಅಕ್ರಮ ಶೆಡ್ಗಳ ನಿರ್ಮಾಣ ಆಡಳಿತ ವ್ಯವಸ್ಥೆಯ ಜಾಣ ಮೌನ*ಸಿದ್ದಾಪುರ, ಜು.೧೪ : ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಸೇರಿದ ಹೆದ್ದಾರಿ ಬದಿಯಲ್ಲಿ ಅಕ್ರಮ ಶೆಡ್‌ಗಳ ನಿರ್ಮಾಣ ನಿರಾತಂಕವಾಗಿ ನಡೆಯುತ್ತಿದೆ. ಆರಂಭದಲ್ಲಿ ಶೆಡ್‌ಗಳು ತಲೆಎತ್ತಿ, ನಂತರ