ಕೊಡಗಿನ ಗಡಿಯಾಚೆ೪೬ ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಭುವನೇಶ್ವರ, ಜು. ೧೪: ಒಡಿಶಾದ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ವನ್ನು ೪೬ ವರ್ಷಗಳ ಬಳಿಕ
ನೆಲ್ಲಿಹುದಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಜಲಸಮಾಧಿಯತ್ತ ಮಹತ್ವದ ಜಲಜೀವನ್ ಮಿಷನ್ ಯೋಜನೆ ಮಡಿಕೇರಿ, ಜು. ೧೪: ಗ್ರಾಮದ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆಯನ್ನು ಪ್ರಾರಂಭ ಮಾಡಿತ್ತು. ಈ ಹಿನ್ನೆಲೆಯಲ್ಲಿ
ಕೊಂಡAಗೇರಿ ಶಾಲಾ ಸಂಸತ್ ರಚನೆವೀರಾಜಪೇಟೆ, ಜು. ೧೪: ಸರಕಾರಿ ಪ್ರೌಢಶಾಲೆ ಕೊಂಡAಗೇರಿಯಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಿ ವಿದ್ಯಾರ್ಥಿ ನಾಯಕರುಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನಮಂತ್ರಿಯಾಗಿ ಮೊಹಮ್ಮದ್ ಹರ್ಷಾದ್ ಹೆಚ್.ಯು, ಕ್ರೀಡಾ ಮಂತ್ರಿಯಾಗಿ ಅಬ್ದುಲ್
ವೀಲ್ ಚೇರ್ ವಿತರಣೆನಾಪೋಕ್ಲು, ಜು. ೧೪: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಕ್ಕಬ್ಬೆ-ನಾಲಡಿ ಗ್ರಾಮದಲ್ಲಿನ ಕೆ.ಸಿ. ಪೊನ್ನಪ್ಪ ಎಂಬವರಿಗೆ ವೀಲ್ ಚೇರ್‌ಅನ್ನು ನೀಡಲಾಯಿತು. ನಾಲಡಿ ಗ್ರಾಮದ ಮೇಕೆಕೊಪ್ಪದಲ್ಲಿರುವ ಪಾರ್ಶ್ವವಾಯು ಪೀಡಿತ
ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಲು ಕರೆಮಡಿಕೇರಿ, ಜು. ೧೪: ಆರೋಗ್ಯ ರಕ್ಷಕ ಆಯುಷ್ಮಾನ್, ಭಾರತ್-ಪ್ರಧಾನಮಂತ್ರಿಗಳ ಜನ ಆರೋಗ್ಯ ಯೋಜನಾ, ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯ ಪ್ರಯೋಜನ ಪಡೆಯಲು ಇಂದೇ ಆಯುಷ್ಮಾನ್ ಕಾರ್ಡ್ ಮಾಡಿಸಿ.