ಪುನರ್ವಸು ಅಬ್ಬರ ಹಲವೆಡೆಗಳಲ್ಲಿ ಅನಾಹುತ

ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದು ಮತ್ತೂ ಮುಂದುವರಿದಿದೆ. ಗಾಳಿ - ಮಳೆಯಿಂದಾಗಿ ಇದೀಗ ಹಲವೆಡೆಗಳಲ್ಲಿ ಅನಾಹುತಗಳು ಹೆಚ್ಚಾಗುತ್ತಿವೆ. ಕಾವೇರಿ,

ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ನಿಗಮದ ಅಧ್ಯಕ್ಷರ ಪರಿಶೀಲನೆ

ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ-ಗಾಳಿಯಿಂದಾಗಿ ಬಹುತೇಕ ಜಿಲ್ಲೆಯಾದ್ಯಂತ ವಿದ್ಯುತ್ ಸಮಸ್ಯೆ ಎದುರಾಗಿದೆ. ಮಳೆ-ಗಾಳಿಯಿಂದಾಗಿ ಜಿಲ್ಲೆಯ ೧೧ ಉಪಕೇಂದ್ರಗಳ ವ್ಯಾಪ್ತಿಯಲ್ಲಿಯೂ, ಕೆಲವಾರು ಸಮಸ್ಯೆಗಳು ಸೃಷ್ಟಿಯಾಗಿವೆ.

ಸೋರುತಿಹುದು ಮೀನಾಳ ಮನೆಯ ಮಾಳಿಗೆ

ಮಡಿಕೇರಿ, ಜು. ೧೬: ಪ್ರತೀ ದಿನ ಎರಡೂವರೆ ಕಿ.ಮೀ. ಕಲ್ಲುಗಳಿಂದ ತುಂಬಿದ ದಟ್ಟವಾದ ಅರಣ್ಯದ ಮಧ್ಯೆ ನಡೆದೇ ಶಾಲೆಗೆ ತೆರಳಿ ಶಿಕ್ಷಣ ಪಡೆದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಳು.

‘ಮನುಷ್ಯ ವಿದ್ಯಾವಂತನಾದರೆ ಉತ್ತಮ ಸಮಾಜ’

ವೀರಾಜಪೇಟೆ, ಜು. ೧೬: ಮನುಷ್ಯ ವಿದ್ಯಾವಂತನಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಹೇಳಿದರು. ಜನಸೇವಾ ಟ್ರಸ್ಟ್ ವೀರಾಜಪೇಟೆ

ರೋಟರಿ ವುಡ್ಸ್ನಿಂದ ಜರ್ಕಿನ್ ವಿತರಣೆ

ಮಡಿಕೇರಿ, ಜು. ೧೬: ಮಡಿಕೇರಿಯ ಸರ್ಕಾರಿ ಬಾಲಕರ ಬಾಲಮಂದಿರದ ೨೭ ಮಕ್ಕಳಿಗೆ ರೋಟರಿ ವುಡ್ಸ್ನಿಂದ ಜರ್ಕಿನ್ ವಿತರಿಸಲಾಯಿತು. ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ವುಡ್ಸ್ ನಿರ್ದೇಶಕ ಬಾಲಸುಬ್ರಹ್ಮಣ್ಯ ಅವರು