ಹಾಕಿಯಲ್ಲಿ ಕಾಪ್ಸ್ ತಂಡ ಸಾಧನೆ

ಮಡಿಕೇರಿ, ಜು. ೧೭: ಬೆಂಗಳೂರಿನ ಕೆ.ಎಸ್.ಹೆಚ್.ಎ ಕ್ರೀಡಾಂಗಣದಲ್ಲಿ ನಡೆದ ಸಿ.ಐ.ಎಸ್.ಸಿ.ಇ ಅಂಡರ್ ೧೭ ವಲಯ ಮಟ್ಟದ ಹಾಕಿ ಟೂರ್ನಿಯ ವಿಜೇತರಾಗಿ ಗೋಣಿಕೊಪ್ಪ ಕಾಪ್ಸ್ ವಿದ್ಯಾಸಂಸ್ಥೆ ಹೊರಹೊಮ್ಮಿದೆ. ಸಂತ

ಬ್ರೇಕ್ ವಿಫಲಗೊಂಡು ಪಲ್ಟಿಯಾದ ಲಾರಿ

ಮಡಿಕೇರಿ, ಜು. ೧೭: ಮಡಿಕೇರಿಯಿಂದ ವೀರಾಜಪೇಟೆಯ ಮಿಲಿಟರಿ ಕ್ಯಾಂಟೀನ್‌ಗೆ ಸಾಮಾಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಬ್ರೇಕ್ ವಿಫಲಗೊಂಡು ರಸ್ತೆಯಲ್ಲಿ ಪಲ್ಟಿಯಾದ ಘಟನೆ ಮೇಕೇರಿ ಬಳಿ ನಡೆದಿದೆ. ಮಡಿಕೇರಿಯ ಮಿಲಿಟರಿ ಕ್ಯಾಂಟಿನ್‌ನಿAದ

ಮಿನಿ ಲಾರಿ ಸ್ಕೂಟಿ ಡಿಕ್ಕಿ ಈರ್ವರ ದುರ್ಮರಣ

ಕಣಿವೆ, ಜು. ೧೬: ಸರಕು ತುಂಬಿದ್ದ ಮಿನಿ ಲಾರಿ ಹಾಗೂ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟಿ ಸವಾರರಿಬ್ಬರು ಸ್ಥಳದಲ್ಲಿಯೇ ಅಸುನೀಗಿದ ದುರ್ಘಟನೆ ಕೊಡಗರ ಹಳ್ಳಿಯ ಮೈಸೂರು-ಮಡಿಕೇರಿ ರಾಷ್ಟಿçÃಯ

ಮೀಸಲು ಅರಣ್ಯ ಪ್ರಸ್ತಾಪ ಕೈಬಿಡುವಂತೆ ಸುಜಾ ಕುಶಾಲಪ್ಪ ಆಗ್ರಹ ಸದನದಲ್ಲಿ ‘ಶಕ್ತಿ’ ವರದಿ

ಪ್ರತಿಧ್ವನಿಮಡಿಕೇರಿ, ಜು. ೧೬: ಸರಕಾರಿ ಜಾಗಗಳನ್ನು ಮೀಸಲು ಅರಣ್ಯವಾಗಿ ಪರಿವರ್ತಿಸುವ ಸಂಬAಧ ನಡೆ ಯುತ್ತಿರುವ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ, ಪ್ರಸ್ತಾಪವನ್ನು ಕೈಬಿಡುವಂತೆ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ