ಪ್ರವಾಹ ಪೀಡಿತ ಪ್ರದೇಶ ಕಾಳಜಿ ಕೇಂದ್ರಗಳಿಗೆ ಪೊನ್ನಣ್ಣ ಭೇಟಿಗೋಣಿಕೊಪ್ಪಲು, ಜು. ೨೦: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹಾನಿಯಾಗಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ವೀರಾಜಪೇಟೆ ತಾಲೂಕು ಆಡಳಿತ ವತಿಯಿಂದ ವಿವಿಧೆಡೆ
ಮಳೆಯಿಂದ ಮನೆಗಳಿಗೆ ಹಾನಿಕೂಡಿಗೆ, ಜು. ೨೦: ತೊರೆನೂರು, ಹೆಬ್ಬಾಲೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಮನೆಗಳ ಗೋಡೆ ಕುಸಿತಗೊಂಡ ಸ್ಥಳಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೇಟಿ ನೀಡಿ
ತುಸು ಕಡಿಮೆಯಾದ ಮಳೆ ಅಬ್ಬರ ಸರಾಸರಿ ೨೨೩ ಇಂಚುಮಡಿಕೇರಿ, ಜು. ೨೦: ಒಂದು ವಾರಕ್ಕೂ ಅಧಿಕ ಸಮಯದಿಂದ ಜಿಲ್ಲೆಯಲ್ಲಿ ಕಂಡುಬAದಿದ್ದ ಮಳೆ - ಗಾಳಿಯ ಅಬ್ಬರ ಶನಿವಾರದಿಂದು ಒಂದಷ್ಟು ಕಡಿಮೆಯಾಗಿದೆ. ತಾ. ೨೦ ರಿಂದ ಪುಷ್ಯ
ಗುರುವರ್ಯರಿಗೆ ನಮಿಸೋಣಭಾರತ ಒಂದು ಸುಸಂಸ್ಕೃತ ದೇಶ ಇಲ್ಲಿ ಆಚರಿಸಲ್ಪಡುವ ಪ್ರತಿ ಆಚರಣೆಗಳ ಹಿಂದೆ ಒಂದು ಉತ್ತಮವಾದ ಸಂದೇಶದೊAದಿಗೆ ಸಂಸ್ಕಾರ, ಕೃತಜ್ಞತೆ ಹಾಗೂ ದೈವೀಕತೆ ಇರುತ್ತದೆ ! ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ
ಗುರುವಿಗೊಂದು ನಮನ ಇಂದು ಗುರು ಪೂರ್ಣಿಮೆ ಶ್ರೀ ಗುರುವೇ ನನಗೆ ನಮಸ್ಕಾರ. ಈ ದಿನವನ್ನು ವ್ಯಾಸ ಪೂರ್ಣಿಮೆಯೆಂದೂ ಕರೆಯುವರು. ಪೂರ್ಣ ಪ್ರಮಾಣದ ಗುರುವಾಗಿ ವೇದಗಳ ಮಹಿಮೆಯನ್ನು ತಿಳಿಸುತ್ತಾ, ಜ್ಞಾನದ ಮಾರ್ಗದರ್ಶಕರಾದವರು ವ್ಯಾಸ ಮಹರ್ಷಿ. ದೇವತೆಗಳ