ಪಿಎಂಶ್ರೀ ಯೋಜನೆಗೆ ಭಾಜನವಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆಸೋಮವಾರಪೇಟೆ, ಜು. ೨೧: ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿ.ಎಂ.ಶ್ರೀ. ಯೋಜನೆಗೆ ಸೋಮವಾರಪೇಟೆ
ಉಚಿತ ಪ್ರಯಾಣ ಸ್ಥಗಿತಕ್ಕೆ ಆಗ್ರಹಕುಶಾಲನಗರ, ಜು. ೨೧: ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟದ ಕೊಡಗು ಜಿಲ್ಲಾ ಘಟಕದ
ಆನೆ ಮಾನವ ಸಂಘರ್ಷ ತಡೆಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಶೀಘ್ರದಲ್ಲಿ ಸಭೆಸುಂಟಿಕೊಪ್ಪ, ಜು. ೨೧: ಆನೆ ಮಾನವ ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರಗಳ ಕುರಿತು ಸದ್ಯದಲ್ಲೇ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ
ರಾಷ್ಟçಮಟ್ಟದ ಪಂಜ ಕುಸ್ತಿಗೆ ಆಯ್ಕೆಸಿದ್ದಾಪುರ, ಜು. ೨೧: ನೆಲ್ಲಿಹುದಿಕೇರಿಯ ಟಿ.ಪಿ. ಜಿಮ್ ತರಬೇತುದಾರ ನಿವಿನ್ ಜೋಸೆಫ್ ನೇತೃತ್ವದ ತಂಡ ಮೈಸೂರಿನಲ್ಲಿ ನಡೆದ ೧೨ನೇ ರಾಜ್ಯಮಟ್ಟದ ಪಂಜಕುಸ್ತಿ ಚಾಂಪಿಯನ್ ಶಿಪ್‌ನ ಪುರುಷರ ಮೂರು
ಹಾಕಿಯಲ್ಲಿ ಕ್ಯಾಲ್ಸ್ ವಿದ್ಯಾಸಂಸ್ಥೆ ಸಾಧನೆಮಡಿಕೇರಿ, ಜು. ೨೧: ಸಿ.ಐ.ಎಸ್.ಸಿ.ಇ. ವಲಯ ಮಟ್ಟದ ಹಾಕಿ ಪಂದ್ಯಾವಳಿಯು ತಾ. ೧೪ ರಿಂದ ತಾ. ೧೭ ರವರೆಗೆ ಬೆಂಗಳೂರಿನ ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸ್ಟೇಡಿಯಂನಲ್ಲಿ