ಕರ್ತವ್ಯ ಮುಗಿಸಿ ತೆರಳುತ್ತಿದ್ದ ಪೊಲೀಸ್ ಬೈಕ್ ಮೇಲೆ ಬಿದ್ದ ಮರಸೋಮವಾರಪೇಟೆ, ಜು. ೨೨: ರಾತ್ರಿ ವೇಳೆಯ ಕರ್ತವ್ಯ ಮುಗಿಸಿ ಠಾಣೆಯಿಂದ ಮನೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯ ಬೈಕ್ ಮೇಲೆ ಸಿಲ್ವರ್ ಮರಬಿದ್ದು, ಬೈಕ್ ಜಖಂಗೊAಡು, ಪೊಲೀಸ್ ಪೇದೆ
ಇಂದು ಗ್ರಾಮ ಸಭೆಕೂಡಿಗೆ, ಜು. ೨೨: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೪-೨೫ನೇ ಸಾಲಿನ ಮೊದಲ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಅಧ್ಯಕ್ಷತೆಯಲ್ಲಿ ತಾ.೨೩ರಂದು
ಮಳೆಗೆ ಕೊಚ್ಚಿ ಹೋದ ಬಿತ್ತನೆ ಬೀಜ ಮರು ಬಿತ್ತನೆಗೆ ತಯಾರಾದ ರೈತ (ವಿಶೇಷ ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜು. ೨೨: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಭತ್ತದ ಗದ್ದೆಯಲ್ಲಿ ಬಿತ್ತಿದ್ದ ಭತ್ತದ ಬೀಜಗಳು ಮಳೆಯ ರಭಸಕ್ಕೆ ಕೊಚ್ಚಿ ಹೋಗಿವೆ.
ಕಾವೇರಿ ಆರತಿ ಬಗ್ಗೆ ಚಿಂತನೆಮೈಸೂರು, ಜು. ೨೨ : ವಾರಣಾಸಿಯಲ್ಲಿ ಗಂಗಾ ಆರತಿ ನಡೆಸುವಂತೆ ಕಾವೇರಿ ಆರತಿ ಕಾರ್ಯಕ್ರಮ ಪ್ರಾರಂಭಿಸುವ ಆಲೋಚನೆ ಇದೆ. ಕೊಡಗು, ಮೈಸೂರು ಹಾಗೂ ಕಾವೇರಿ ಪ್ರದೇಶದ ಶಾಸಕರು
ಪ್ರಾಕೃತಿಕ ವಿಕೋಪ ಎದುರಿಸಲು ಸರ್ಕಾರದಿಂದ ಸರ್ವ ರೀತಿಯಲ್ಲೂ ಕ್ರಮಸೋಮವಾರಪೇಟೆ, ಜು.೨೧ : ಜಿಲ್ಲೆಯಲ್ಲಿ ಮಹಾಮಳೆಯಿಂದ ಎದುರಾಗಿರುವ ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ತುರ್ತು ಪರಿಹಾರ ಸೇರಿದಂತೆ ಇನ್ನಿತರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸರ್ವ