ಮನೆಯ ಗೋಡೆ ಕುಸಿತ

ಕೂಡಿಗೆ, ಜು. ೨೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವತ್ತೂರು ಗ್ರಾಮದ ತೇಜ್‌ಪ್ರಕಾಶ್ ಎಂಬವರ ಮನೆಯ ಗೋಡೆ ಅತಿಯಾದ ಮಳೆಯಿಂದಾಗಿ ಕುಸಿತಗೊಂಡಿದೆ. ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆ

ರಾಷ್ಟಿçÃಯ ಕಿಕ್ ಬಾಕ್ಸಿಂಗ್ ಕ್ರೀಡೆಗೆ ಆಯ್ಕೆ

ಮಡಿಕೇರಿ, ಜು. ೨೩: ತಾ.೨೧ ರಂದು ಮೈಸೂರಿನಲ್ಲಿ ನಡೆದ ಪಿ.ಕೆ.ಡಿ ಮುಕ್ತ ರಾಷ್ಟಿçÃಯ `ಸಬ್ಮಿಷನ್ ಗ್ರಾಪ್ಲಿಂಗ್' ಕ್ರೀಡೆಯಲ್ಲಿ ಕೊಡಗಿನ ಕ್ರೀಡಾಪಟುಗಳು ಸಾಧನೆ ಗೈದಿದ್ದಾರೆ. ಕೂಡಮಂಗಳೂರು ಗ್ರಾಮದ ಕಿಕ್

ಹಾರಂಗಿ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ

ಕೂಡಿಗೆ, ಜು. ೨೩: ಜಿಲ್ಲೆಯ ಪ್ರಮುಖ ಅಣೆಕಟ್ಟೆ ಯಾದ ಹಾರಂಗಿ ಅಣೆಕಟ್ಟೆಯ ಹಿನ್ನೀ ರಿನ ತಟದಲ್ಲಿ ರುವ ಸಾಕಾನೆ ಶಿಬಿರ ಜಿಲ್ಲೆಯ ಮೂರನೆಯ ಸಾಕಾನೆ ಶಿಬಿರವಾ ಗಿದ್ದು,

ಆರೋಗ್ಯ ಕೇಂದ್ರದ ಕಟ್ಟಡದೊಳಗೆ ಜಲಧಾರೆ

ಕಣಿವೆ, ಜು. ೨೩: ಕೂಡಿಗೆಯ ಕೃಷಿ ಫಾರಂ ಒಳಗಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಅಡಿಪಾಯದಿಂದ ನೀರು ಜಿನುಗಿ ಹರಿದು ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲುತ್ತಿದ್ದು ಆಸ್ಪತ್ರೆಯ