ತರಬೇತಿ ಕಾರ್ಯಕ್ರಮಸುಂಟಿಕೊಪ್ಪ, ಜು. ೨೪: ಹರದೂರು ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಪೌಂಢೇಶನ್ ವತಿಯಿಂದ ಇಂಟಲಿಜೆನ್ಸ್ ಫಾರ್ ಅಪ್
‘ಕ್ರೀಡಾಪಟುಗಳು ಶಿಸ್ತಿನೊಂದಿಗೆ ಸಮಯ ಪಾಲನೆ ರೂಢಿಸಿಕೊಳ್ಳಿ’ಮಡಿಕೇರಿ, ಜು. ೨೪: ಕ್ರೀಡಾಪಟುಗಳು ಕ್ರೀಡೆಯಲ್ಲಿ ಶಿಸ್ತಿನೊಂದಿಗೆ ಸಮಯ ಪಾಲನೆ ಮಾಡಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವೆಂದು ಮಾಜಿ ಅಂತರರಾಷ್ಟಿçÃಯ ರಗ್ಬಿ ಆಟಗಾರ ಹಾಗೂ ವೀರಾಜಪೇಟೆ ನಗರ
ಕುಡುಕರ ಅಡ್ಡೆಯಾದ ಅಂಗನವಾಡಿ ಪರಿಸರಕಣಿವೆ, ಜು. ೨೪: ಇಲ್ಲಿಗೆ ಸಮೀಪದ ಮದಲಾಪುರದ ಬ್ಯಾಡಗೊಟ್ಟ ಅಂಗನವಾಡಿ ಪರಿಸರ ಕುಡುಕರ ಅಡ್ಡೆಯಾಗುತ್ತಿದ್ದು, ಅಂಗನವಾಡಿ ಸುತ್ತಮುತ್ತ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ
ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಪ್ರಮಾಣ ವಚನಮಡಿಕೇರಿ, ಜು. ೨೪: ಮೂರ್ನಾಡು ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಮುಂಡAಡ
ರಾಜ್ಯ ಸಮಿತಿಯ ನಿರ್ಧಾರದ ವಿರುದ್ಧ ಖಂಡನಾ ನಿರ್ಣಯ ಕಾನೂನು ಹೋರಾಟಕ್ಕೆ ನಿರ್ಧಾರಗೋಣಿಕೊಪ್ಪಲು, ಜು. ೨೪: ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷರಾಗಿ ಕಳೆ ೧೨ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕಾಡ್ಯಮಾಡ ಮನು ಸೋಮಯ್ಯನವರನ್ನು ಇತ್ತೀಚೆಗೆ ರಾಜ್ಯ ರೈತ