ಶ್ರೀ ಕಾವೇರಿ ಆಶ್ರಮ ಭಕ್ತ ಜನ ಸಂಘದ ಪುನಶ್ಚೇತನಕ್ಕೆ ನಿರ್ಧಾರವೀರಾಜಪೇಟೆ, ಜು. ೨೪: ವೀರಾಜಪೇಟೆಯ ಶ್ರೀ ಕಾವೇರಿ ಭಕ್ತ ಜನಸಂಘದ ಆಶ್ರಯದಲ್ಲಿ ನಡೆಯುತ್ತಿದ್ದ ‘ಶ್ರೀ ಕಾವೇರಿ ಆಶ್ರಮದ ಪುನಶ್ಚೇತನಕ್ಕೆ ಅಖಿಲ ಕೊಡವ ಸಮಾಜ ತೀರ್ಮಾನಿಸಿ, ಆ ನಿಟ್ಟಿನಲ್ಲಿ
ಗಿಡಗಳ ಸಂರಕ್ಷಣೆಗೆ ಕಾಳಜಿ ವಹಿಸಲು ಕರೆಕುಶಾಲನಗರ, ಜು. ೨೪: ಪಟ್ಟಣ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಗಿಡಗಳ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕಾಗಿದೆ ಎಂದು ಹಿರಿಯ ವೈದ್ಯರು ಹಾಗೂ ರೋಟರಿ ಸದಸ್ಯ ಡಾ.
ಮಜ್ಲಿಸುನ್ನೂರ್ ಸನ್ಮಾನ ಕಾರ್ಯಕ್ರಮ ಶನಿವಾರಸಂತೆ, ಜು. ೨೪: ಎಸ್‌ಕೆಎಸ್‌ಎಸ್‌ಎಫ್ ಹಾಗೂ ಎಸ್‌ವೈಎಸ್ ಕೊಡ್ಲಿಪೇಟೆ ಶಾಖೆ ವತಿಯಿಂದ ನೂರ್ ಮಹಲ್‌ನಲ್ಲಿ ಮಜ್ಲಿಸುನ್ನೂರ್ ಕಾರ್ಯಕ್ರಮ ಹಾಗೂ ಮಸ್ಜಿದುನ್ನೂರ್ ಜುಮಾ ಮಸೀದಿಯ ನೂತನ ಆಡಳಿತ ಮಂಡಳಿ ಮತ್ತು
ಶಾಲೆಗಳಲ್ಲಿ ಮಕ್ಕಳಿಗೆ ಕಲಿಕಾ ವಾತಾವರಣ ಸೃಷ್ಟಿಸಿ ವೆಂಕಟ್ ರಾಜಾಮಡಿಕೇರಿ, ಜು. ೨೪: ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು. ಜೊತೆಗೆ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್
ನಾಯರ್ ಸೊಸೈಟಿಯ ವಾರ್ಷಿಕ ಮಹಾಸಭೆ ಪದಾಧಿಕಾರಿಗಳ ಆಯ್ಕೆ ಮಡಿಕೇರಿ, ಜು. ೨೪: ನಾಯರ್ ಸೊಸೈಟಿಯ ಮಡಿಕೇರಿ ಘಟಕದ ವಾರ್ಷಿಕ ಮಹಾಸಭೆ ಲಕ್ಷಿö್ಮ್ಮ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಿತು. ರಾಜ್ಯ ಸಮಿತಿಯಿಂದ ವೀಕ್ಷಕರಾಗಿದ್ದ ಗೋಪಿನಾಥ ನಾಯರ್ ಮತ್ತು ವೇಣುಗೋಪಾಲ