ಸಂಸ್ಕೃತಿ ಸಿರಿ ಬಳಗದಿಂದ ಕವನ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ

ಮಡಿಕೇರಿ, ಆ. ೩: ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಕೊಡಗು ಹಾಗೂ ನ್ಯಾಷನಲ್ ಮೆಡಿಕೋಶ್ ಸಂಸ್ಥೆ ಕೊಡಗು ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ

ಗ್ರಾಮಸ್ಥರಿಂದ ಪ್ರತಿಭಟನೆ

ಸಿದ್ದಾಪುರ, ಆ. ೩ : ನೆಲ್ಯಹುದಿಕೇರಿಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು ಹಾಗೂ ಸಾರ್ವಜನಿಕರ ಅನುಕೂಲತೆಗೆ ಎಟಿಎಂ ಯಂತ್ರ ಅಳವಡಿಸಬೇಕೆಂದು ಒತ್ತಾಯಿಸಿ ನೆಲ್ಯಹುದಿಕೇರಿ ಗ್ರಾಮಸ್ಥರ

ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಕೊಡಗಿನ ಜಲಕನ್ಯೆಗಳು

ಮಡಿಕೇರಿ, ಆ. ೩: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಎಡೆಬಿಡದೆ ಸುರಿದ ಮಳೆಗೆ ಕೊಡಗು ಜಿಲ್ಲೆಯ ಬಹುತೇಕ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಚೌಡ್ಲು ಗಾಂಧಿನಗರದಲ್ಲಿ ಭೂ ಕುಸಿತದಿಂದ ಹೆಚ್ಚಿದ ಆತಂಕ

ಸೋಮವಾರಪೇಟೆ, ಆ. ೩: ಸಮೀಪದ ಚೌಡ್ಲು ಗ್ರಾ. ಪಂ. ವ್ಯಾಪ್ತಿಯ ಗಾಂಧಿನಗರದಲ್ಲಿ ಸಂಭವಿಸಿರುವ ಭೂ ಕುಸಿತದಿಂದ ಆತಂಕ ಹೆಚ್ಚಿದೆ. ಭಾರೀ ಮಳೆಗೆ ಚೌಡ್ಲು ಗ್ರಾಮದ ಯೋಗೇಂದ್ರ ಅವರಿಗೆ

ಕೆಟಿಡಿಓ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ವಸಂತ್ ನೇಮಕ

ಸೋಮವಾರಪೇಟೆ, ಆ. ೩: ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಆರ್ಗನೈಸೇಷನ್‌ನ ಸೋಮವಾರಪೇಟೆ ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ವಸಂತ್ ಆಚಾರ್ಯ ಅವರು ಆಯ್ಕೆಯಾಗಿದ್ದಾರೆ. ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ, ಸಂಘದ ಜಿಲ್ಲಾಧ್ಯಕ್ಷ