ಕುಶಾಲನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಕುಶಾಲನಗರ, ಆ. ೩:ಮೂಡ ನಿವೇಶನ ಹಗರಣಕ್ಕೆ ಸಂಬAಧಿಸಿದAತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಪ್ರಸ್ತಾಪಿಸಿ ರಾಜ್ಯಪಾಲರು ನೋಟಿಸ್ ನೀಡಿದ್ದ ಪ್ರಕರಣ ಕೇಂದ್ರ ಸರಕಾರದ ರಾಜಕೀಯ

ಕಾಡಾನೆ ಹಾವಳಿ ಆತಂಕದಲ್ಲಿ ಗ್ರಾಮಸ್ಥರು

ಸಿದ್ದಾಪುರ, ಆ.೩ : ನೆಲ್ಯಹುದಿಕೇರಿ ಗ್ರಾಮದಲ್ಲಿ ಮುಂದುವರೆದ ಕಾಡಾನೆ ಹಾವಳಿಗೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಜನವಸತಿ ಪ್ರದೇಶಗಳಿಗೆ ರಾಜಾರೋಷವಾಗಿ ನುಗ್ಗುತ್ತಿರುವ ಕಾಡಾನೆಗಳು ಮನೆ ಸಮೀಪದಲ್ಲಿರುವ ಸಾಮಗ್ರಿಗಳನ್ನು ನಾಶಪಡಿಸುತ್ತಿವೆ. ನೆಲ್ಯಹುದಿಕೇರಿ ಗ್ರಾಮದ

ಮೆಕ್ಕೆಜೋಳಕ್ಕೆ ಕೊಳೆರೋಗ ಔಷಧಿ ಸಿಂಪಡಣೆ

ಕೂಡಿಗೆ, ಆ. ೩: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈ ಸಾಲಿನಲ್ಲಿ ಅರೆ ಮಲೆನಾಡು ಪ್ರದೇಶವಾದ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿ ಬೆಳೆಯುವ ಮೆಕ್ಕೆಜೋಳದ ಬೆಳೆಗೆ ಕೊಳೆರೋಗದ ಲಕ್ಷಣಗಳು