ಕಾಡಾನೆ ದಾಳಿ ನಷ್ಟಸುಂಟಿಕೊಪ್ಪ, ಆ. ೭: ಸಮೀಪದ ಚೆಟ್ಟಳ್ಳಿ ಚೇರಳ ಶ್ರೀಮಂಗಲ ಗ್ರಾಮದ ಹೊಸಮನೆ ಹೆಚ್.ಟಿ. ಪೂವಯ್ಯ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಕೃಷಿ ಫಸಲನ್ನು ನಾಶಪಡಿಸಿದ್ದು, ಸುಮಾರು ೧
ಅಪಾಯಕಾರಿ ಮರ ತೆರವು ಸವಾರರು ನಿರಾಳ ಸೋಮವಾರಪೇಟೆ, ಆ. ೭: ಕೊಣನೂರು-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಮಸಗೋಡು ಗ್ರಾಮದ ತಿರುವಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವನ್ನು ತೆರವುಗೊಳಿಸಲಾಗಿದ್ದು, ಸವಾರರು ಹಾಗೂ ಸ್ಥಳೀಯರು ನಿರಾಳರಾಗಿದ್ದಾರೆ. ಕಾಫಿ ತೋಟದಲ್ಲಿದ್ದ ಕಾಡುಜಾತಿಯ ಮರವೊಂದು
ಹಿಂದೂ ಜನಜಾಗೃತಿ ವೇದಿಕೆಯಿಂದ ಮನವಿಸೋಮವಾರಪೇಟೆ, ಆ. ೭: ರಾಷ್ಟçಧ್ವಜಕ್ಕೆ ಅಪಮಾನವಾಗದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಬೆಂಗಳೂರಿನಲ್ಲಿ ಅಕ್ರಮವಾಗಿ ಕಳಪೆ ಗುಣಮಟ್ಟದ ಮಾಂಸ ಸರಬರಾಜು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು
ಸಿನಿಮಾ ಗೀತೆಗೆ ದನಿಯಾದ ಕೊಡಗಿನ ಕಾಡುಮಕ್ಕಳುಕೊಡಗಿನ ಅರಣ್ಯ ಪ್ರದೇಶದಲ್ಲಿ ತಲತಲಾಂತರಗಳಿAದ ನೆಲೆನಿಂತಿ ರುವ ಬುಡಕಟ್ಟು ಜನಾಂಗಗಳ ಆಚಾರ-ವಿಚಾರ, ಪದ್ಧತಿ-ಪರಂಪರೆ ಅತೀ ವಿಶಿಷ್ಟ. ಅದೇ ರೀತಿ ಅವರ ಸಾಂಸ್ಕೃತಿಕ ಹಿನ್ನೆಲೆಯೂ ಅಷ್ಟೆ ಐತಿಹ್ಯವನ್ನು ಹೊಂದಿದೆ.
ಚೆಯ್ಯಂಡಾಣೆ ಶಾಲೆಗೆ ಟಿವಿ ಕೊಡುಗೆ ಚೆಯ್ಯಂಡಾಣೆ, ಆ. ೭: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಕಕ್ಕಬೆಯ ತಾಮರಾ ರೆಸಾರ್ಟ್ ವತಿಯಿಂದ ಶಾಲೆಯ ಉಪಯೋಗಕ್ಕಾಗಿ ಟಿವಿಯನ್ನು ಉಡುಗೊರೆಯಾಗಿ ನೀಡಲಾಯಿತು. ಈ ಸಂದರ್ಭ ತಾಮರಾ ರೆಸಾರ್ಟ್ನ