ಅರಮನೆ ಪಾಲೆ ಜನಾಂಗದಿAದ ಕಕ್ಕಡತಜ್ಜಿ ಆಚರಣೆ

ಚೆಯ್ಯಂಡಾಣೆ, ಆ. ೯: ಆಟಿಕಳಂಜ (ಕಕ್ಕಡತಜ್ಜಿ) ಎಂಬ ಸಾಂಪ್ರದಾಯಿಕ ಆಚರಣೆ ಚೆಯ್ಯಂಡಾಣೆ ಸಮೀಪದ ನರಿ ಯಂದಡ ಗ್ರಾಮದಲ್ಲಿ ರೂಢಿಯಲ್ಲಿದೆ. ಕೊಡಗಿನಲ್ಲಿ ಆಟಿ ಕಳಂಜ (ಕಕ್ಕಡತಜ್ಜಿ) ಅನಾದಿ ಕಾಲದಿಂದಲೂ ಇದೆ.

ಸಾಮಾಜಿಕ ಹಾಗೂ ಸಾಂಸ್ಕೃತಿಕ ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧಿ

ಶನಿವಾರಸಂತೆ, ಆ. ೯ : ಪ್ರಸ್ತುತ ಸಮಾಜದಲ್ಲಿ ಕಂಡುಬರುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧಿಯಾಗಿದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ

ದುಶ್ಚಟದಿಂದ ದೂರವಿದ್ದು ಸತ್ಪçಜೆಯಾಗಿ ಬದುಕಿ ಸುಂದರ್ ರಾಜ್

ಮಡಿಕೇರಿ, ಆ. ೯: ಪ್ರಾಕೃತಿಕ ವಿಕೋಪದಿಂದ ಸಂಭವಿಸುವ ಸಾವಿಗಿಂತ, ಸ್ವಯಂಕೃತ ತಪ್ಪುಗಳಿಂದ ಉಂಟಾಗುವ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜ್ ಅವರು