ಕೃಷಿಯತ್ತ ಆಸಕ್ತಿ ಮೂಡಿಸುವ ಯತ್ನ ಯಶಸ್ವಿ ‘ಬೇಲ್ ಪಣಿ’ ಕಾರ್ಯಕ್ರಮಶ್ರೀಮಂಗಲ, ಆ. ೧೦: ಜಬ್ಬೂಮಿ ಸಂಘಟನೆ, ರೂಟ್ಸ್ ಆಫ್ ಕೊಡಗು ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ "ಕೊಡಗಿನ ಕೃಷಿಯೊಂದಿಗೆ ಸಂಸ್ಕೃತಿ ಮಿಡಿತ ಹೊಂದಿದ್ದು, ಮರೆಯಾಗುತ್ತಿರುವ ಕೃಷಿ
ಸಂಗಮದ ಉದ್ಯಾನ ಕಾಮಗಾರಿ ನೀರುಪಾಲು ಭಾಗಮಂಡಲ, ಆ. ೧೦: ಜಿಲ್ಲೆಯಲ್ಲಿ ಕಳೆದೆರಡು ತಿಂಗಳುಗಳ ಕಾಲ ಸುರಿದ ಭಾರೀ ಮಳೆಗೆ ಜಿಲ್ಲೆಯ ವಿವಿಧೆಡೆ ಹಾನಿಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ವ್ಯಾಪ್ತಿಯ ಪ್ರದೇಶ ಕೂಡ ಕಳೆದ
ಶಕ್ತಿ ಸಾಮರ್ಥ್ಯದಿಂದ ಮಾತ್ರ ವಿಶ್ವಗುರುವಿನ ಸ್ಥಾನ ಸಾಧ್ಯಮಡಿಕೇರಿ, ಆ. ೧೦: ಸಂಘಟಿತ ಸಮಾಜವು ತನ್ನಲ್ಲಿ ಶಕ್ತಿ ಮತ್ತು ಸಾಮರ್ಥ್ಯವನ್ನು ಮೈಗೂಡಿಸಿಕೊಂಡಾಗ ಮಾತ್ರ ಭಾರತವು ವಿಶ್ವಗುರುವಿನ ಸ್ಥಾನ ತಲುಪಲು ಸಾಧ್ಯ ಎಂದು ನಿವೃತ್ತ ಲೆ.ಜ. ಡಾ.ಬಿ.ಎಂ.
ಕಿರುಗೂರಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಗ್ರಾಮ ವಿಕಾಸ್ ವತಿಯಿಂದ ಆಯೋಜನೆಪೊನ್ನಂಪೇಟೆ, ಆ. ೧೦: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಟೀವಾಡದ ಕೊರಕುಟ್ಟಿರ ರಾಜಪ್ಪ ಅವರ ಗದ್ದೆಯಲ್ಲಿ ಗ್ರಾಮ ವಿಕಾಸ್ ವತಿಯಿಂದ ಗ್ರಾಮ ಪಂಚಾಯಿತಿ ಮಟ್ಟದ
ಆತಂಕ ದೂರ ಸರಿಸಿದ ಆಶ್ಲೇಷ ಕೃಷಿಯತ್ತ ಮುಖಮಾಡಿದ ರೈತರುಕಣಿವೆ, ಆ. ೧೦: ಕಳೆದ ಒಂದೂವರೆ ತಿಂಗಳಿನಿAದ ಸತತವಾಗಿ ಎಡಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಈ ಬಾರಿ ಭಾರೀ ಹಿನ್ನಡೆಯಾಗಿತ್ತು. ಪುನರ್ವಸು