ಭಾಗಮಂಡಲ, ಆ. ೧೦: ಜಿಲ್ಲೆಯಲ್ಲಿ ಕಳೆದೆರಡು ತಿಂಗಳುಗಳ ಕಾಲ ಸುರಿದ ಭಾರೀ ಮಳೆಗೆ ಜಿಲ್ಲೆಯ ವಿವಿಧೆಡೆ ಹಾನಿಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ವ್ಯಾಪ್ತಿಯ ಪ್ರದೇಶ ಕೂಡ ಕಳೆದ ತಿಂಗಳ ಕೆಲ ದಿನಗಳು ಜಲಾವೃತಗೊಂಡು ಸಂಗಮದ ಪ್ರವೇಶದಲ್ಲಿ ನೂತನವಾಗಿ ರೂ.೨ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಉದ್ಯಾನವನವು ಕೂಡ ಸಂಪೂರ್ಣ ಜಲಾವೃತಗೊಂಡಿತ್ತು