ಅಂತರರಾಷ್ಟಿçÃಯ ಯುವ ದಿನಾಚರಣೆಮಡಿಕೇರಿ, ಆ. ೧೪: ಹೆಚ್.ಐ.ವಿ/ಏಡ್ಸ್ ಹಾಗೂ ಲೈಂಗಿಕ ಸಂಪರ್ಕದ ಸೋಂಕಿನ ಕುರಿತು ಜಾಗೃತಿ ಮತ್ತು ತಡೆಗಟ್ಟುವ ಸಂಬAಧ ರಾಷ್ಟçದಾದ್ಯಂತ ಹಮ್ಮಿಕೊಂಡಿದ್ದು, ಈ ಆಂದೋಲನವನ್ನು ತಾ. ೧೨ ರಂದು
ವಿವಿಧೆಡೆ ನಾಗರ ಪಂಚಮಿಹೊದ್ದೂರು: ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ಆವರಣದಲ್ಲಿರುವ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜಾ ವಿಧಿ ವಿಧಾನಗಳು ನಡೆದವು. ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನದವರೆಗೆ ಅರ್ಚಕ
ಹದಗೆಟ್ಟಿರುವ ಚೆಯ್ಯಂಡಾಣೆ ಕಡಂಗ ರಸ್ತೆ ೨೦ ವರ್ಷಗಳಿಂದ ದುರಸ್ತಿಗೊಳ್ಳದ ಹೆದ್ದಾರಿ ಚೆಯ್ಯಂಡಾಣೆ, ಆ. ೧೪: ವೀರಾಜಪೇಟೆ-ನಾಪೋಕ್ಲು ಮುಖ್ಯ ರಸ್ತೆಯ (ರಾಜ್ಯ ಹೆದ್ದಾರಿ ಎಸ್.ಎಚ್- ೯೦) ಚೆಯ್ಯಂಡಾಣೆಯಿAದ ಕಡಂಗದವರೆಗೆ ೬ ಕಿ.ಮೀ. ವ್ಯಾಪ್ತಿಯ ರಸ್ತೆ ಹದಗೆಟ್ಟು ೨೦ ವರ್ಷಗಳೇ ಕಳೆದರು

ವೀರಭದ್ರ ವರ್ಧಂತಿ ಮಹೋತ್ಸವಕ್ಕೆ ನಿರ್ಧಾರಸೋಮವಾರಪೇಟೆ, ಆ. ೧೪: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ದೆಹಲಿಯಲ್ಲಿ ನಡೆಸಲು ಉದ್ದೇಶಿಸಿರುವ ವೀರಭದ್ರ ವರ್ಧಂತಿ ಮಹೋತ್ಸವಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್