ತಾ ೨೦ರಂದು ನಾರಾಯಣ ಗುರು ಜಯಂತಿಸಿದ್ದಾಪುರ, ಆ. ೧೮: ಶ್ರೀ ನಾರಾಯಣ ಗುರು ಜಯಂತಿಯನ್ನು ಅದ್ಧೂರಿಯಾಗಿ ಆಚರಿಸ ಲಾಗುವುದೆಂದು ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಹೇಳಿದರು. ಈ ಕುರಿತು ಯೂನಿಯನ್ ಕಚೇರಿಯಲ್ಲಿ
ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರ ಅನುಮತಿ ಬೆಂಗಳೂರು, ಆ. ೧೭ : ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಅವರು ರಾಜ್ಯಪಾಲರಿಗೆ ನೀಡಿರುವ ದೂರಿನ ಆಧಾರ ಮೇಲೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು
ಕೋಟೆ ಮಾರಿಯಮ್ಮ ದೇಗುಲದಲ್ಲಿ ಆಭರಣ ನಗದು ಕಳವುಮಡಿಕೇರಿ, ಆ. ೧೭: ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯಭಾಗದಲ್ಲೇ ಇರುವ ನಗರದ ನಾಲ್ಕು ಶಕ್ತಿದೇವತೆಗಳ ಪೈಕಿ ಒಂದಾಗಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳತನ
ಸಂಭ್ರಮ ಸಡಗರದೊAದಿಗೆ ಭತ್ತದ ಕೃಷಿಯ ಮಹತ್ವ ಪ್ರತಿಬಿಂಬಿಸಿದ ‘ನಾಟಿ ಪಣಿ’ ವೀರಾಜಪೇಟೆ, ಆ. ೧೭ : ಬೊಳ್ಳರಿಮಾಡ್ ಗ್ರಾಮದಲ್ಲಿ ಶನಿವಾರ ವಿಶೇಷ ರೀತಿಯ ಸಂಭ್ರಮ... ಸುಮಾರು ೧೫ ವರ್ಷಗಳ ಬಳಿಕ ಕುರುಚಲು ಕಾಡಿನಿಂದ ಮುಕ್ತವಾಗಿ ಕೊಡಗಿನ ಈ ಹಿಂದಿನ
ವೈದ್ಯೆ ಮೇಲೆ ಅತ್ಯಾಚಾರ ಹತ್ಯೆ ಪ್ರಕರಣ ವೈದ್ಯರ ಪ್ರತಿಭಟನೆ ಮಡಿಕೇರಿ, ಆ. ೧೭: ಪಶ್ಚಿಮ ಬಂಗಾಳದ ಕೊಲ್ಕೊತ್ತದ ಆಸ್ಪತ್ರೆಯೊಂದರ ವೈದ್ಯೆಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಪ್ರಕರಣವನ್ನು ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ಕರ್ತವ್ಯ ದಲ್ಲಿರುವ