ಕೆಎಂಎ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಪೊನ್ನಂಪೇಟೆ, ಆ. ೨೯ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ (ಕೆ.ಎಂ.ಇ.ಎಫ್.) ಸಹಯೋಗದಲ್ಲಿ ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಕೆ.ಎಂ.ಎ.

ಅಮ್ಮಕೊಡವ ಕೌಟುಂಬಿಕ ಕ್ರೀಡಾಕೂಟ

ಗೋಣಿಕೊಪ್ಪ ವರದಿ, ಆ. ೨೯: ಅಕ್ಟೋಬರ್ ೬ ರಂದು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಅಮ್ಮತ್ತೀರ ಕಪ್ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಅಮ್ಮಕೊಡವ ಕುಟುಂಬಗಳ

ಶತಾಯುಷಿಗೆ ಕುಟುಂಬಸ್ಥರಿAದ ಸನ್ಮಾನ

ವೀರಾಜಪೇಟೆ, ಆ. ೨೯: ಶತಾಯುಷಿ ಪೊನ್ನಕ್ಕಿ ಅವರಿಗೆ ಬಡುವಮಂಡ ಕುಟುಂಬಸ್ಥರಿAದ ಸನ್ಮಾನಿಸಲಾಯಿತು. ಕಾವಾಡಿ ಕಾರ್ಮಾಡು ಗ್ರಾಮದ ನಿವಾಸಿ ದಿವಂಗತ ಬಡುವಮಂಡ ತಮ್ಮಯ್ಯ ಅವರ ಪತ್ನಿ ಪೊನ್ನಕ್ಕಿ (ತಾಮನೆ :