ಗಾನಶ್ರೀಗೆ ಮುಂಬಡ್ತಿ ಅಭಿನAದನಾ ಸಮಾರಂಭ

ಶನಿವಾರಸAತೆ, ಆ. ೨೯: ಜಿಲ್ಲೆಯ ಪ್ರಸ್ತುತ ಪರಿಸರ ಎಂದಿನAತೆಯೇ ನಿರಂತರ ಕಂಗೊಳಿಸುತ್ತಿರಬೇಕು ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ಹೇಳಿದರು. ಸ್ಥಳೀಯ ಅರಣ್ಯ ಇಲಾಖೆ ಕಚೇರಿಯಲ್ಲಿ ಶನಿವಾರಸಂತೆ ವಲಯ

ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಸೋಮವಾರಪೇಟೆ, ಆ. ೨೯: ಬಾಂಗ್ಲಾದೇಶದಲ್ಲಿ ಉಂಟಾಗಿರುವ ಪ್ರಕ್ಷÄಬ್ಧ ಪರಿಸ್ಥಿತಿಯ ನಡುವೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಹಿಂದೂ ದೇವಾಲಯಗಳ ಧ್ವಂಸ ನಡೆಯುತ್ತಿದೆ. ತಕ್ಷಣ ಕೇಂದ್ರ ಸರ್ಕಾರ ಮಧ್ಯೆ

ಸ್ವ ಉದ್ಯೋಗದಿಂದ ವಿಕಸಿತ ಭಾರತ ನಿರ್ಮಾಣ ಸಾಧ್ಯ ಗಂಗಾಧರ್

ಮಡಿಕೇರಿ, ಆ. ೨೯: ಸ್ವಂತ ಉದ್ಯಮವನ್ನು ಆರಂಭಿಸುವ ಮೂಲಕ ಜನತೆಯ ಆರ್ಥಿಕ ಸ್ಥಿತಿ ಸುಧಾರಣೆಯಾದರೆ ವಿಕಸಿತ ಭಾರತ ನಿರ್ಮಾಣ ಸಾಧ್ಯ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ್

ಮೂರ್ನಾಡಿನಲ್ಲಿ ಕೈಲ್ಮುಹೂರ್ತ ಕ್ರೀಡಾಕೂಟ

ಮಡಿಕೇರಿ, ಆ. ೨೯: ಶತಮಾನೋತ್ಸವ ಸಂಭ್ರಮದಲ್ಲಿರುವ ಮೂರ್ನಾಡು ಸಹಕಾರ ಸ್ಪೋರ್ಟ್ಸ್ ಕ್ಲಬ್‌ನಿಂದ ಸೆ.೩ ರಂದು ಮೂರ್ನಾಡಿನಲ್ಲಿ ಕೈಲ್ ಮುಹೂರ್ತ ಹಬ್ಬದ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ಕ್ಲಬ್‌ನ