ನಾಲ್ಕು ತಿಂಗಳಿನಿAದ ಸಿಗದ ಗೌರವ ಧನ ಮನವಿ ಸಲ್ಲಿಕೆ ಚೆಯ್ಯಂಡಾಣೆ, se. ೪: ಕಳೆದ ನಾಲ್ಕು ತಿಂಗಳಿನಿAದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯ ಕಿಯರಿಗೆ ಗೌರವಧನ ಸಿಗದೆ ಜೀವನ ಸಾಗಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಗೌರವಧನ
ಮಳೆ ಗಾಳಿಯ ಅಬ್ಬರಕ್ಕೆ ಮನೆಗೆ ಹಾನಿಶನಿವಾರಸಂತೆ, ಸೆ. ೪: ಸೋಮವಾರ ರಾತ್ರಿ ಸುರಿದ ಮಳೆ-ಗಾಳಿಯ ಅಬ್ಬರಕ್ಕೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಳ್ಳಿ ಗ್ರಾಮದ ಆರ್. ಎಸ್.ಸುರೇಶ್ ಅವರ ಮನೆ ಗೋಡೆಗಳು
ಬ್ಯೂಟೀಷಿಯನ್ ತರಬೇತಿ ಪ್ರಮಾಣಪತ್ರ ವಿತರಣೆಮಡಿಕೇರಿ, ಸೆ. ೪: ನಬಾರ್ಡ್ ಬೆಂಗಳೂರು ಮತ್ತು ಓ.ಡಿ.ಪಿ. ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜೀವನೋಪಾಯ, ಉದ್ಯಮಶೀಲ ಅಭಿವೃದ್ಧಿ ಕಾರ್ಯಕ್ರಮ ದಡಿಯಲ್ಲಿ ಸಮಾರೋಪ ಮತ್ತು ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಮಡಿಕೇರಿ
ಆಹಾರ ಅರಸಿ ಬಂದ ಜಿಂಕೆ ಸಾವುಕಣಿವೆ, ಸೆ. ೪: ಅತ್ತೂರು ಅರಣ್ಯದ ಕಡೆಯಿಂದ ಆಹಾರ ಅರಸಿ ಬಂದಿರಬಹುದಾದ ಜಿಂಕೆಯೊAದು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಗುಡ್ಡೆಹೊಸೂರು ಬಳಿಯ ಬೊಳ್ಳೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಗ್ರಾಮದ
ನಾಳೆ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆಸೋಮವಾರಪೇಟೆ, ಸೆ. ೪: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಮ್ಮನ ಕೆರೆಯಲ್ಲಿ ಶ್ರೀ ಸ್ವರ್ಣಗೌರಿ ಮಹೋತ್ಸವದ ಅಂಗವಾಗಿ ಬಾಗಿನ ಅರ್ಪಣೆ ಕಾರ್ಯಕ್ರಮ ತಾ.೬ರಂದು (ನಾಳೆ) ನಡೆಯಲಿದೆ