ಇರ್ಪು ರಾಮೇಶ್ವರದಲ್ಲಿ ಗಣೇಶೋತ್ಸವ ಮಡಿಕೇರಿ, ಸೆ. ೫: ಇರ್ಪು ಶ್ರಿ ರಾಮೇಶ್ವರ ದೇವಾಲಯದಲ್ಲಿ ತಾ. ೭ ರಂದು ಬೆಳಿಗ್ಗೆ ೧೦ :೩೦ ಗಂಟೆಯಿAದ ಗಣೇಶ ಚತುರ್ಥಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು
ಮಳೆ ಬಿಸಿಲಿನ ವಾತಾವರಣದ ನಡುವೆ ಕೈಲ್ಪೊಳ್ದ್ ಸಂಭ್ರಮ ಮಡಿಕೇರಿ, ಸೆ.೪ : ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಕೃಷಿ ಕೆಲಸ ಕಾರ್ಯಗಳ ಜಂಜಾಟದ ನಂತರದಲ್ಲಿ ಜನರ ಮನಸ್ಸಿಗೆ ಮುದ ನೀಡುವ ಹಾಗೂ ಸಂಪ್ರದಾಯಬದ್ದವಾದ ಹಿನ್ನೆಲೆಯನ್ನೂ ಹೊಂದಿರುವ
ಒತ್ತುವರಿ ತೆರವು ಆತಂಕ ಮುಖ್ಯಮಂತ್ರಿಗಳ ಅಂಗಳಕ್ಕೆ ನಿಯೋಗ ಸೋಮವಾರಪೇಟೆ, ಸೆ. ೪: ಕಳೆದ ಅನೇಕ ದಶಕಗಳಿಂದ ಸಿ ಮತ್ತು ಡಿ ಜಾಗದಲ್ಲಿ ಕೃಷಿ ಮೂಲಕ ಜೀವನ ಕಂಡುಕೊAಡಿರುವ ಕೃಷಿಕರಿಗೆ, ನಿದ್ದೆಗೆಡುವಂತೆ ಮಾಡಿರುವ ಇತ್ತೀಚೆಗಿನ ಸರ್ಕಾರಿ ಆದೇಶಗಳ
ವನ್ಯಜೀವಿ ಮಾನವ ಸಂಘರ್ಷಕ್ಕೆ ಶಾಶ್ವತ ಕ್ರಮ ವಹಿಸಿಗೋಣಿಕೊಪ್ಪಲು, ಸೆ. ೪: ಕೊಡಗಿನಲ್ಲಿ ವನ್ಯಜೀವಿ ಮಾನವ ಸಂಘರ್ಷದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ
ರೈತ ಹೋರಾಟ ಸಮಿತಿಯಿಂದ ಸಂಸದ ಯದುವೀರ್ ಅರಣ್ಯ ವ್ಯವಸ್ಥಾಪನಾಧಿಕಾರಿ ಭೇಟಿಸೋಮವಾರಪೇಟೆ, ಸೆ. ೪: ಸರ್ಕಾರಿ ಭೂಮಿ ಒತ್ತುವರಿ ತೆರವು ವಿಚಾರದಲ್ಲಿ ಸಮಸ್ಯೆಗೆ ಸಿಲುಕಿರುವ ರೈತರ ಸಂಕಷ್ಟಗಳ ಬಗ್ಗೆ ಸೋಮವಾರಪೇಟೆ ತಾಲೂಕು ರೈತ ಹೋರಾಟ ಸಮಿತಿ ಪ್ರಮುಖರು ಸಂಸದ