ಕ್ರೀಡಾ ಚಟುವಟಿಕೆಗಳ ಉದ್ಘಾಟನೆಮಡಿಕೇರಿ, ಸೆ. ೧೮: ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕ ಮತ್ತು ಸಾಂಸ್ಕೃತಿಕ, ಕ್ರೀಡಾ ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು
ವೃದ್ಧಾಶ್ರಮದಲ್ಲಿ ಓಣಂ ಸದ್ಯ ಮತ್ತು ಓಣಂ ಕೊಡಿ ವಿತರಣೆವೀರಾಜಪೇಟೆ, ಸೆ. ೧೮: ಶ್ರೀ ಮುತ್ತಪ್ಪ ಮಲಯಾಳಿ ಸಮಾಜ ವೀರಾಜಪೇಟೆ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಹೆಗ್ಗಳ ನಿರ್ಮಲಗಿರಿ ಸ್ನೇಹ ಭವನದಲ್ಲಿದ್ದ ವೃದ್ಧರು ಮತ್ತು ಎಸ್.ಹೆಚ್. ಕಾನ್ವೆಂಟ್‌ನ
ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆಕೂಡಿಗೆ, ಸೆ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ತೆರಳುವ ರಸ್ತೆಯು ತೀರ ಹಾಳಾಗಿದ್ದ ಹಿನ್ನೆಲೆಯಲ್ಲಿ ಕುಶಾಲನಗರ ಪುರಸಭೆಯ ೧೫ನೇ ಹಣಕಾಸು
ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನ ಆಚರಣೆ ಸಿದ್ದಾಪುರ ಸಿದ್ದಾಪುರ, ಸೆ. ೧೮: ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿಯನ್ನು ರಚಿಸಲಾಯಿತು. ಕಾರ್ಯಕ್ರಮವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ್ ಗೋಪಾಲ್
ವಿವಿಧೆಡೆ ಗಣೇಶ ವಿಸರ್ಜನೆಶನಿವಾರಸಂತೆ: ಸಮೀಪದ ಒಡೆಯನಪುರ ಗ್ರಾಮದ ಶ್ರೀಮಂಜುನಾಥ ಯುವಕ ಸಂಘದ ವತಿಯಿಂದ ಶ್ರೀ ಗೌರಿ-ಗಣೇಶ ಪ್ರತಿಷ್ಠಾಪಿಸಲ್ಪಟ್ಟಿದ್ದು ೨೫ ನೇ ವರ್ಷದ ಗೌರಿ-ಗಣೇಶೋತ್ಸವ ಪ್ರಯುಕ್ತ ೧೦ ದಿನಗಳಿಂದ ವಿವಿಧ ಸಾಂಸ್ಕೃತಿಕ