ಆದಿವಾಸಿ ಜನಾಂಗ ಪ್ರಮುಖರ ಸಭೆ ಹೋರಾಟಕ್ಕೆ ತೀರ್ಮಾನಕಣಿವೆ, ಸೆ. ೨೩: ತಲಾ ತಲಾಂತರಗಳಿAದ ಅರಣ್ಯದೊಳಗೆ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಜೇನುಕುರುಬ ಹಾಗೂ ಕೊರಗ ಸಮುದಾಯದ ಗಿರಿಜನರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವೊಂದು ಯೋಜನೆಗಳನ್ನು
ಹಿಂದೂಗಳಿಗೆ ಶವಸಂಸ್ಕಾರಕ್ಕೆ ಜಾಗ ಒದಗಿಸಲು ಆಗ್ರಹ ಸಿಪಿಐಎಂ ಪ್ರತಿಭಟನೆಸಿದ್ದಾಪುರ, ಸೆ. ೨೩ ಹಿಂದೂಗಳಿಗೆ ಶವಸಂಸ್ಕಾರ ಮಾಡಲು ಶಾಶ್ವತ ಜಾಗ ನೀಡುವಂತೆ ಹಾಗೂ ಒತ್ತುವರಿ ಯಾಗಿರುವ ಸ್ಮಶಾನವನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ನೆಲ್ಲಿಹುದಿಕೇರಿ
ಕೊಡಗಿನ ಗಡಿಯಾಚೆಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಲೈಸೆನ್ಸ್ ರದ್ದು ಮಾಡಿ : ಸಿ.ಎಂ. ಸೂಚನೆ ಬೆಂಗಳೂರು, ಸೆ. ೨೩ : ಸಂಚಾರಿ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಬಹುತೇಕ ಅಪಘಾತಗಳು
ಅರಣ್ಯವಾಸಿಗಳಿಗೆ ಸದಸ್ಯತ್ವ ನೀಡಲು ನಿರ್ಣಯಕಣಿವೆ, ಸೆ. ೨೩: ಬಸವನಹಳ್ಳಿ ಯಲ್ಲಿರುವ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ ಸಂಘದ ಅಧ್ಯಕ್ಷ ಎಸ್.ಆರ್.
ಗೌಡಳ್ಳಿ ಸಹಕಾರ ಸಂಘಕ್ಕೆ ರೂ ೧೩೯ ಕೋಟಿ ಲಾಭಸೋಮವಾರಪೇಟೆ, ಸೆ. ೨೩: ನಂ.೫೧೨ನೇ ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ೧,೩೯,೯೧,೧೨೦ ರೂ.,ಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೨೫ರಷ್ಟು ಲಾಭಾಂಶ ವಿತರಿಸಲಾಗುವುದು