ಅ೨ ರಂದು ಕ್ರೀಡಾಕೂಟನಾಪೋಕ್ಲು, ಸೆ. ೨೪: ಕಟ್ಟೆಮಾಡು ಗ್ರಾಮದ ಗ್ರೀನ್ಸ್ ಯುವಕ ಸಂಘದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಮುಕ್ತ ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ಆಟೋಟಗಳ
ರಾಷ್ಟಿçÃಯ ಮಟ್ಟದ ಇನ್ಸ್ಪೈರ್ ಮಾನಕ್ ಅವಾರ್ಡ್ಗೆ ಆಯ್ಕೆಮಡಿಕೇರಿ, ಸೆ. ೨೪: ಹಾಕತ್ತೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ೧೦ನೇ ತರಗತಿ ಓದುತ್ತಿದ್ದ ಪೃಥ್ವಿ ಬಿ.ಎನ್. ಅವರು ವಿಜ್ಞಾನ ಶಿಕ್ಷಕಿ ವನಜ ಎಂ. ಅವರ
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ*ಗೋಣಿಕೊಪ್ಪ, ಸೆ. ೨೪: ಪೊನ್ನಂಪೇಟೆಯ ಸಂತ ಅಂಥೋಣಿ ಪ್ರಾಥಮಿಕ ಶಾಲೆಯಲ್ಲಿ ಪೊನ್ನಂಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ನಡೆಯಿತು. ಸರಕಾರಿ, ಅನುದಾನರಹಿತ ಶಾಲೆಗಳ ವಿದ್ಯಾರ್ಥಿ ಗಳು ಕ್ಲೇ
ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ ವಿಷ್ಣು ದಾದ ಸ್ಮರಣೆಮಡಿಕೇರಿ, ಸೆ. ೨೪: ಕೊಡಗು ಜಿಲ್ಲಾ ವಿಷ್ಣು ಸೇನಾ ಸಮಿತಿ ವತಿಯಿಂದ ದಿ. ಡಾ. ವಿಷ್ಣುವರ್ಧನ್ ಅವರ ೭೪ನೇ ವರ್ಷದ ಹುಟ್ಟು ಹಬ್ಬವನ್ನು ಮಡಿಕೇರಿ ನಗರದ ಉಕ್ಕುಡ
ಕೊಡಗು ಬಿಜೆಪಿ ಪ್ರತಿಭಟನೆಮಡಿಕೇರಿ, ಸೆ. ೨೪: ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ