ಚೆಟ್ಟಿಮಾನಿಯಲ್ಲಿ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಮಡಿಕೇರಿ, ಸೆ. ೨೪: ಚೆಟ್ಟಿಮಾನಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳೀಯ ಸಂಸ್ಥೆ ಸಂಪಾಜೆಗೆ ಒಳಪಟ್ಟ ಶಾಲಾ ಕಾಲೇಜುಗಳ ಕಬ್, ಬುಲ್
ನಮಸ್ತೆ ಯೋಜನೆ ಅನುಷ್ಠಾನ ಮಾಹಿತಿ ಕಾರ್ಯಾಗಾರಸೋಮವಾರಪೇಟೆ, ಸೆ. ೨೪: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ ನಡೆಯುವ ನಮಸ್ತೆ ಯೋಜನೆಯಲ್ಲಿ ಒಳಚರಂಡಿ ಮತ್ತು ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಬಗೆಗಿನ ಮುಂಜಾಗ್ರತೆ ಕಾರ್ಯಾಗಾರ ಪಟ್ಟಣದ
ಅಮೃತ ಮಹೋತ್ಸವ ಸಂಭ್ರಮದಲ್ಲಿ ಮಹಿಳಾ ಸಹಕಾರ ಸಂಘಸೋಮವಾರಪೇಟೆ, ಸೆ. ೨೪: ಇಲ್ಲಿನ ಮಹಿಳಾ ಸಹಕಾರ ಸಂಘವು ಅಮೃತ ಮಹೋತ್ಸವ ಸಂಭ್ರಮ ದಲ್ಲಿದ್ದು, ಮುಂದಿನ ತಿಂಗಳು ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷೆ ಸುಮಾ
ಅಂತರ್ ಶಾಲೆಗಳ ಸಂಸತ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮಗೋಣಿಕೊಪ್ಪ ವರದಿ, ಸೆ. ೨೪: ಬ್ರಹ್ಮಗಿರಿ ಸಹೋದಯ ಸಂಕೀರ್ಣದ ಅಡಿಯಲ್ಲಿ ಕೊಡಗಿನ ೬ ಸಿಬಿಎಸ್‌ಸಿ ಅಂತರ್ ಶಾಲೆಗಳ ಸಂಸತ್ ಚರ್ಚಾ ಸ್ಪರ್ಧೆ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ
ಟೇಬಲ್ ಟೆನ್ನಿಸ್ನಲ್ಲಿ ರಾಜ್ಯಮಟ್ಟಕ್ಕೆಸುಂಟಿಕೊಪ್ಪ, ಸೆ. ೨೪: ಜಿಲ್ಲಾ ಮಟ್ಟದ ೧೪ ವರ್ಷದೊಳಗಿನ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸಂತ ಮೇರಿ ಆಂಗ್ಲ ವಿದ್ಯಾ ಸಂಸ್ಥೆಯ ಬಾಲಕಿಯರು ಗೆಲುವು ಸಾಧಿಸುವ ಮೂಲಕ ರಾಜ್ಯಮಟ್ಟಕ್ಕೆ