ಚದುರಂಗದಲ್ಲಿ ರಾಷ್ಟçಮಟ್ಟಕ್ಕೆಮಡಿಕೇರಿ, ಅ. ೭: ಮಡಿಕೇರಿಯ ಸಂತ ಜೋಸೆಫರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಧೃತಿ ಬಿ.ಡಿ. ಇತ್ತೀಚೆಗೆ ಹುದಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಅಂತರ್ ಶಾಲಾ ಚದುರಂಗ
ಇಂದು ದುಬಾರೆ ಸಾಕಾನೆ ಶಿಬಿರ ಪ್ರವೇಶಕ್ಕೆ ಮುಕ್ತಕಣಿವೆ, ಅ. ೭: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆ ಕಾವೇರಿ ದಂಡೆಯ ಸಾಕಾನೆ ಶಿಬಿರ ಪ್ರವೇಶಕ್ಕೆ ತಾ. ೮ ರಂದು (ಇಂದು) ಅವಕಾಶ ಕಲ್ಪಿಸಲಾಗಿದೆ. ದಸರಾ
ಕೊಡಗಿನ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಡಿಕೇರಿ, ಅ. ೬: ಕೊಡಗಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಭರವಸೆ ನೀಡಿದರು. ಗಾಂಧಿ ಮೈದಾನದ
ಹಿಟ್ ರನ್ ಪ್ರವಾಸಿಗ ದುರ್ಮರಣಕಣಿವೆ, ಅ. ೬: ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದ ತಮಿಳು ನಾಡು ಇಂಜಿನಿಯರಿAಗ್ ವಿದ್ಯಾರ್ಥಿಯೊಬ್ಬ ಗುಡ್ಡೆಹೊಸೂರಿನ ರಾಷ್ಟಿçÃಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ನಡೆದಿದೆ. ತಮಿಳುನಾಡು
ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಉತ್ಸಾಹ ತುಂಬಿದ ಮಹಿಳೆಯರು ಗೋಣಿಕೊಪ್ಪಲು, ಅ ೬: ಸದಾ ಒತ್ತಡ, ಜಂಜಾಟ, ಮನೆ ಕೆಲಸ, ವೃತ್ತಿ ಹೀಗೆ ದಿನ ಕಳೆಯುತ್ತಿದ್ದ ಮಹಿಳೆಯರು ಇಂದು ಎಲ್ಲವನ್ನೂ ಮರೆತು ಸಂಭ್ರಮಿಸಿದರು. ಒಂದೆಡೆ ಆಟೋಟ, ಮತ್ತೊಂದೆಡೆ