ಸೋಮವಾರಪೇಟೆಯಲ್ಲಿ ದರ್ಶನ ಆರಂಭಿಸಿದ ದ್ವಾದಶ ಜ್ಯೋತಿರ್ಲಿಂಗಗಳು

ಸೋಮವಾರಪೇಟೆ, ಅ. ೭: ಗುಜರಾತ್‌ನಲ್ಲಿರುವ ಸೋಮನಾಥ, ಆಂದ್ರಪ್ರದೇಶದ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ, ಮಧ್ಯಪ್ರದೇಶ ಉಜ್ಜೆöÊನಿಯಲ್ಲಿರುವ ಮಹಾಕಾಳೇಶ್ವರ, ನರ್ಮದಾ ನದಿ ತೀರದಲ್ಲಿರುವ ಓಂಕಾರೇಶ್ವರ, ಬಿಹಾರದಲ್ಲಿರುವ ವೈದ್ಯನಾಥೇಶ್ವರ, ಮಹಾರಾಷ್ಟç ಭೀಮಾ ನದಿ

ಭಾರತೀಯ ಸೇನೆಗೆ ಕಾಫಿ ಪರಿಚಯಿಸಲು ಸಿದ್ಧತೆ ಮಂಡಳಿ ಅಧ್ಯಕ್ಷ ದಿನೇಶ್

ಸೋಮವಾರಪೇಟೆ, ಅ. ೭: ಭಾರತೀಯ ಸೇನೆಗೆ ಕಾಫಿಯನ್ನು ಪರಿಚಯಿಸಲು ಸಿದ್ದತೆ ನಡೆಯುತ್ತಿದೆ ಎಂದು ಭಾರತ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದರು. ಕೂತಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ

ಅಕ್ರಮ ಮರದ ನಾಟ ಸಾಗಾಟ ಓರ್ವನ ಬಂಧನ

ಸಿದ್ದಾಪುರ, ಅ. ೭: ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿದ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ವಾಹನ ಸಹಿತ ಮರಗಳ ನಾಟಗಳನ್ನು ವಶಪಡಿಸಿಕೊಂಡು