ಗಾಂಜಾ ಮಾರಾಟ ಯತ್ನ ಜಿಲ್ಲೆಯ ಓರ್ವ ಸೇರಿದಂತೆ ನಾಲ್ವರ ಬಂಧನ

ಮಡಿಕೇರಿ, ಅ. ೯: ಓಡಿಶ್ಶಾ ರಾಜ್ಯದಿಂದ ಗಾಂಜಾ ತಂದು ಕೇರಳದವರಿಗೆ ಮಾರಾಟ ಮಾಡುವ ಸಂದರ್ಭ ಸೆನ್ ಪೊಲೀಸರು ದಾಳಿ ನಡೆಸಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಓಡಿಶಾ ಮೂಲದ ಸೂರ್ಯಕಾಂತ್

ಪಪಂ ವ್ಯಾಪ್ತಿಯಲ್ಲಿದ್ದ ಅನಧಿಕೃತ ಅಂಗಡಿಗಳ ತೆರವು

ಸೋಮವಾರಪೇಟೆ, ಅ. ೯: ತಳ್ಳುವ ಗಾಡಿಗೆ ಪರವಾನಗಿ ಪಡೆದು ಪಟ್ಟಣದ ಕೆಲವು ಕಡೆಗಳಲ್ಲಿ ಅನಧಿಕೃತ ವಾಗಿ ಶೆಡ್ ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ ವರ್ತಕರಿಗೆ ತಿಳಿಹೇಳಿದರೂ ಕೇಳದ

ರಾಷ್ಟಿçÃಯ ಹೆದ್ದಾರಿ ನಿರ್ಮಾಣ ತೆಪ್ಪದಕಂಡಿ ಬಳಿ ಮನೆಗಳ ತೆರವು

ಕಣಿವೆ, ಅ. ೯: ಮೈಸೂರು ಬಂಟ್ವಾಳ ರಾಷ್ಟಿçÃಯ ಹೆದ್ದಾರಿಯ ಚತುಷ್ಪಥ ರಸ್ತೆ ನಿರ್ಮಾಣದ ಉದ್ದೇಶದಿಂದಾಗಿ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಬಳಿಯ ತೆಪ್ಪದ ಕಂಡಿಯ ಆಸುಪಾಸಿನಲ್ಲಿ ಇದ್ದ ಆರ್.ಸಿ.ಸಿ.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾಗಿ ಕೆಎಸ್ ನಾಗೇಶ್

ಕಣಿವೆ, ಅ. ೯ : ಚೇಂಬರ್ ಆಪ್ ಕಾಮರ್ಸ್ ಕುಶಾಲನಗರ ಸ್ಥಾನೀಯ ಸಮಿತಿ ನೂತನ ಅಧ್ಯಕ್ಷರಾಗಿ ಪಟ್ಟಣದ ಕೆ.ಎಸ್.ನಾಗೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ರವೀಂದ್ರ ರೈ ಅವರು