ಗೋಣಿಕೊಪ್ಪ ದಸರಾ ಇಂದಿನ ಕಾರ್ಯಕ್ರಮಗೋಣಿಕೊಪ್ಪ, ಅ. ೯: ದಸರಾ ಜನೋತ್ಸವವಾಗಿ ತಾ. ೧೦ರಂದು (ಇಂದು) ಸರಿಗಮಪ ಖ್ಯಾತಿಯ ಅನ್ವಿತ್ ಕುಮಾರ್, ವೀರಾಜಪೇಟೆ ಇಂಡೋಪಿಸ್ ಡ್ಯಾನ್ಸ್ ತಂಡದಿAದ ರಸಮಂಜರಿ, ಮಲ್ಲಕಂಬ ಪ್ರದರ್ಶನ, ಮಂಗಳೂರು
ಇಂದು ಜಾನಪದ ದಸರಾ ಯುವ ದಸರಾಮಡಿಕೇರಿ, ಅ. ೯: ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಏರ್ಪಡಿಸಲಾಗಿರುವ ನಾಡಹಬ್ಬ ದಸರಾ ಉತ್ಸವ ಅಂಗವಾಗಿ ತಾ. ೧೦ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಕಲಾ
ಮಡಿಕೇರಿ ದಸರಾ ಸಾಂಸ್ಕೃತಿಕ ವೈಭವಮಡಿಕೇರಿ, ಅ. ೯: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ
ದಸರಾ ಯಶಸ್ಸಿನಲ್ಲಿ ಮಾಧ್ಯಮಗಳ ಪಾತ್ರ ಅಪಾರ ಪ್ರಮೋದ್ ಗಣಪತಿಗೋಣಿಕೊಪ್ಪ, ಅ. ೯ : ದಸರಾ ಐತಿಹಾಸಿಕ ಹಿನ್ನೆಲೆ ಪ್ರಸ್ತುತ ಪಡಿಸುವಲ್ಲಿ ಮಾಧ್ಯಮಗಳ ಕೊಡುಗೆ ಅಪಾರ ಎಂದು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್
ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ವೈವಿಧ್ಯ ಗೋಣಿಕೊಪ್ಪಲು, ಅ. ೯: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಗೋಣಿಕೊಪ್ಪದಲ್ಲಿ ದಸರಾ ಅಂಗವಾಗಿ ಮಂಗಳವಾರದAದು ಭರತನಾಟ್ಯ, ಉತ್ತರ ಭಾರತದ ಶಾಸ್ತಿçÃಯ ನೃತ್ಯ ಕಥಕ್ ನೃತ್ಯಗಳು, ಸ್ಟಿಕ್