ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಆಯುಧ ಪೂಜೆಮಡಿಕೇರಿ, ಅ. ೧೧: ಜಿಲ್ಲೆಯಾದ್ಯಂತ ಆಯುಧ ಪೂಜೆ ಸಂಭ್ರಮ ಸಡಗರದೊಂದಿಗೆ ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಯಿತು. ಆಯುಧ, ವಾಹನಗಳಿಗೆ ಪೂಜೆ ಸಲ್ಲಿಸಿದ ಜನರು ಒಳಿತಿಗಾಗಿ ಪ್ರಾರ್ಥಿಸಿದರು. ಜನೋತ್ಸವ ಮಾದರಿಯಲ್ಲಿ ಸಂಭ್ರಮಕ್ಕೆ ಸಾಕ್ಷಿಯಾದ
ಸಾಮೂಹಿಕ ದುರ್ಗಾ ಹೋಮಸೋಮವಾರಪೇಟೆ, ಅ. ೧೧: ಇಲ್ಲಿನ ಶ್ರೀ ಬಸವೇಶ್ವರ ದೇವಾಲಯದಲ್ಲಿ ವೀರಶೈವ ಸಮಾಜದ ವತಿಯಿಂದ ಶರನ್ನವರಾತ್ರಿ ಅಂಗವಾಗಿ ದುರ್ಗಾಷ್ಟಮಿಯ ಪ್ರಯುಕ್ತ ಸಾಮೂಹಿಕ ದುರ್ಗಾ ಹೋಮ ನಡೆಯಿತು. ಶರನ್ನವರಾತ್ರಿ ಉತ್ಸವದ ಅಂಗವಾಗಿ
ಮಡಿಕೇರಿ ದಸರಾ ಇಂದಿನ ಕಾರ್ಯಕ್ರಮಮಡಿಕೇರಿ, ಅ. ೧೧ : ಮಡಿಕೇರಿ ದಸರಾದ ಕೊನೆ ದಿನವಾದ ಶನಿವಾರದಂದು (ಇಂದು) ಕಲಾಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ೬ ಗಂಟೆಯಿAದ ಜಿ ಕನ್ನಡ ಸರಿಗಮಪ
೧೧ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ – ಮದ್ಯ ನಿಷೇಧಮಡಿಕೇರಿ ನಗರದ ಸುತ್ತಮುತ್ತ ೧೧ ಚೆಕ್‌ಪೋಸ್ಟ್ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುವುದು. ನಗರಕ್ಕೆ ಹೊರಗಿನಿಂದ ಮದ್ಯವನ್ನು ತರದಂತೆಯೂ ತಪಾಸಣೆ ಸಂದರ್ಭ ಕ್ರಮ ವಹಿಸಲಾಗುವುದು ಎಂದು ಎಸ್.ಪಿ ಮಾಹಿತಿ ನೀಡಿದರು.
ಮಾಹಿತಿ ಶಿಕ್ಷಣ ಕಾರ್ಯಕ್ರಮಮಡಿಕೇರಿ, ಅ. ೧೧ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸೋಮವಾರಪೇಟೆ ತಾಲ್ಲೂಕು ಲ್ಯಾಂಪ್ಸ್, ಬಸವನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಗಿರಿಜನರ ದೊಡ್ಡ