ಇಂದು ವಿಜಯದಶಮಿ ವೈಭವದ ಶೋಭಾಯಾತ್ರೆ ಮಡಿಕೇರಿ, ಅ. ೧೧: ವೈಭವದ ವಿಜಯದಶಮಿ ಆಚರಣೆಗೆ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ವಾಣಿಜ್ಯನಗರ ಗೋಣಿಕೊಪ್ಪಲು ಸನ್ನದ್ಧಗೊಂಡಿದೆ. ನಾಡಹಬ್ಬ ದಸರಾದ ಸಂಭ್ರಮ ಜಿಲ್ಲೆಯಲ್ಲಿ ಮನೆ ಮಾಡಿದ್ದು,
ಜಿಲ್ಲೆಯ ವಿವಿಧೆಡೆ ಗಾಂಧೀಜಿ ಲಾಲ್ಬಹದ್ದೂರ್ ಶಾಸ್ತಿç ಜನ್ಮ ದಿನಾಚರಣೆ ಶ್ರಮದಾನ ವಿವಿಧ ಕಾರ್ಯಕ್ರಮ ವೀರಾಜಪೇಟೆ : ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮವನ್ನು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿತ್ತು.
ಕೊಯವ ಸಮಾಜದಿಂದ ಕೈಲ್ಪೊಳ್ದ್ ಸಂತೋಷಕೂಟಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮತ್ತೋರ್ವ ಅತಿಥಿ ಸನ್ಮಾನಿತರಾದ ಕಸ್ತೂರಿ ಭೀಮಯ್ಯ ಅವರು ಮಾತನಾಡಿ, ಯುವಪೀಳಿಗೆ ಉತ್ತಮ ಶಿಕ್ಷಣವನ್ನು ಪಡೆದು, ಒಳ್ಳೆಯ ಉದ್ಯೋಗವನ್ನು ಆರಿಸಿಕೊಳ್ಳುವುದರ ಮೂಲಕ ಉತ್ತಮ
ಗೋಣಿಕೊಪ್ಪಲು ದಸರಾ ಜನೋತ್ಸವ ದಶಮಂಟಪ ಶೋಭಾಯಾತ್ರೆ ಸ್ತಬ್ಧಚಿತ್ರ ಆಕರ್ಷಣೆಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಅ.೧೧: ೪೬ ವರ್ಷಗಳ ಇತಿಹಾಸ ಹೊಂದಿರುವ ಗೋಣಿಕೊಪ್ಪ ದಸರಾ ಜನೋತ್ಸವ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಬಾರಿಯೂ ವಿಜಯದಶಮಿಯಂದು ನಡೆಯುವ ದಶಮಂಟಪ ಶೋಭಾಯಾತ್ರೆ, ಸ್ತಬ್ಧಚಿತ್ರ
ಇಂದಿನಿAದ ಕೊಡವ ಕೌಟುಂಬಿಕ ವಾಲಿಬಾಲ್ಸ್ವಚ್ಛತಾ ಕಾರ್ಯಶ್ರೀಮಂಗಲ, ಅ. ೧೧: ಮಲ್ಲಮಾಡ ಕುಟುಂಬದ ಆಶ್ರಯದಲ್ಲಿ ಬೆಕ್ಕೆಸೊಡ್ಲೂರು ಗ್ರಾಮದ ಶಾರದ ಪ್ರೌಢಶಾಲಾ ಮೈದಾನದಲ್ಲಿ ತಾ. ೧೨ ರಂದು (ಇಂದು) ಮತ್ತು ೧೩ ರಂದು ಆಯೋಜಿಸಿರುವ ಕೊಡವ