ಸೋಂದಾ ಇತಿಹಾಸೋತ್ಸವಕ್ಕೆ ಚಾಮೆರ ದಿನೇಶ್ ಬೆಳ್ಯಪ್ಪಮಡಿಕೇರಿ, ಅ. ೧೫: ಉತ್ತರಕನ್ನಡ ಜಿಲ್ಲೆಯ ಸಿರಸಿ ಬಳಿಯ ಸೋಂದೆಯಲ್ಲಿ ನಡೆಯುವ ಏಳನೇ ರಾಜ್ಯಮಟ್ಟದ ಇತಿಹಾಸೋತ್ಸವಕ್ಕೆ ಕೊಡಗಿನ ಪ್ರತಿನಿಧಿಯಾಗಿ ಚಾಮೆರ ದಿನೇಶ್ ಬೆಳ್ಯಪ್ಪ ಭಾಗವಹಿಸಿ, ‘ರಾಜಾಡಳಿತಕ್ಕೆ ಹಿಂದಿನ
ಸಂತ ಜಾನ್ ದೇವಾಲಯದಲ್ಲಿ ಫಲೋತ್ಸವ ಹಬ್ಬಸೋಮವಾರಪೇಟೆ,ಅ.೧೫: ಪಟ್ಟಣದ ಸಿಎಸ್‌ಐ ಸಂತ ಜಾನ್ ದೇವಾಲಯದಲ್ಲಿ ಫಲೋತ್ಸವ ಹಬ್ಬ ಸಂಭ್ರಮದಿAದ ನಡೆಯಿತು. ಫಲೋತ್ಸವ ಆರಾಧನೆಯಲ್ಲಿ ತಾವು ಬೆಳೆದಂತಹ ಪ್ರಥಮ ಫಲಗಳನ್ನು ದೇವಾಲಯದೊಳಗೆ ಮೆರವಣಿಗೆ ಮೂಲಕ ತರಲಾಯಿತು. ಆರಾಧನೆಯನ್ನು
ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ ಡಾಅಮೃತ್ ನಾಣಯ್ಯ ಶ್ರೀಮಂಗಲ, ಅ. ೧೫: ಜೀವನದಲ್ಲಿ ಅತಿ ಪ್ರಮುಖ ವಿಷಯ ಆರೋಗ್ಯವಾಗಿದೆ. ಆರೋಗ್ಯ ಹದಗೆಟ್ಟರೆ ಯಾವುದೇ ಆಸ್ತಿ, ವಿದ್ಯಾಬುದ್ಧಿ, ಹಣ ಇದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಗೋಣಿಕೊಪ್ಪ ಲೋಪಮುದ್ರಾ
ಮಕ್ಕAದೂರಿನಲ್ಲಿ ವಿಶೇಷ ಗ್ರಾಮ ಸಭೆ ಮಡಿಕೇರಿ, ಅ. ೧೫: ಮಕ್ಕಂದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿಜಿಯವರ ೧೫೫ ನೇ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಗ್ರಾಮ ಸಭೆ ಆಯೋಜಿಸಲಾಗಿತ್ತು. ಗ್ರಾಮ ಸಭೆಯ
ಅಡ್ಕದಬಾಣೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಮಡಿಕೇರಿ, ಅ. ೧೫: ಗಾಳಿಬೀಡು ಗ್ರಾಮದ ಅಡ್ಕದಬಾಣೆಯಲ್ಲಿ ಸ್ನೇಹಿತರ ಯುವಕ ಸಂಘದ ಅಧ್ಯP್ಷÀÀ ಕೋಳುಮುಡಿಯನ ಮೋಹನÀ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ತಾಲೂಕು ಹಿರಿಯ ಆರೋಗ್ಯ