ಹಬ್ಬಾಚರಣೆಗಳು ಒಳಿತಿಗೆ ಪೂರಕವಾಗಬೇಕು ಸುಂಟಿಕೊಪ್ಪ, ಅ. ೧೫: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬಾಚಾರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ನಮ್ಮ ಜೀವನದಲ್ಲಿ ಕೆಟ್ಟದನ್ನು ದೂರ ಮಾಡಿ ಒಳಿತನ್ನು ಅಳವಡಿಸಿ ಕೊಳ್ಳಲು
ತನಲ್ ಆಶ್ರಮದಲ್ಲಿ ಆಶಾಕಿರಣ ಗೆಳೆಯರ ಬಳಗದಿಂದ ಮಾದರಿ ಕಾರ್ಯಕ್ರಮಮಡಿಕೇರಿ ಅ. ೧೫: ಇತರರಿಗೆ ಮಾದರಿಯಾಗಿರುವ ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಶ್ರಮದಲ್ಲಿ ರುವ ನೊಂದ ಹಿರಿಯರಿಗೆ ಅನ್ನದಾನ ಹಾಗೂ
ಎನ್ಎಸ್ಎಸ್ ಶಿಬಿರ ಸಮಾರೋಪನಾಪೋಕ್ಲು, ಅ. ೧೫: ಮೂರ್ನಾಡು ಪದವಿಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ವತಿಯಿಂದ ಕಾಕೋಟುಪರಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೩ ರಿಂದ ೯
ನೌಕರರ ಸಂಘದ ಚುನಾವಣೆಸೋಮವಾರಪೇಟೆ, ಅ. ೧೫: ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರಪೇಟೆ ತಾಲೂಕು ಘಟಕದ ಚುನಾವಣೆಗೆ ೯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿನ ರಾಜ್ಯ ಸರಕಾರಿ
ಕೊಡ್ಲಿಪೇಟೆಯಲ್ಲಿ ಸಂಭ್ರಮದ ಜಶ್ನೆ ಈದ್ ಮಿಲಾದುನ್ನೆಬಿಕೊಡ್ಲಿಪೇಟೆ, ಅ. ೧೫: ಸ್ಥಳೀಯ ಹನಫಿ ಜಾಮಿಯಾ ಮಸ್ಜಿದ್‌ನ ಇತ್ತೆಹಾದುಲ್ ಮುಸ್ಲಿಮೀನ್ ಅಹ್ಲೆ ಸುನ್ನತ್ ಜಮಾಅತ್ ಅರಬಿಕ್ ಮದ್ರಸ ಸಮಿತಿ ವತಿಯಿಂದ ಜಶ್ನೆ ಈದ್-ಮಿಲಾದುನ್ನೆಬಿ ಕಾರ್ಯಕ್ರಮ ಸಂಭ್ರಮದಿAದ