ತೀರ್ಥೋದ್ಭವ ಸಂದರ್ಭ ಕೊಡ್ಲಿಪೇಟೆಯ ನಂದಿಪುರ ಕೆರೆಗೆ ಬಾಗಿನ ಆರ್ಪಣೆ

ಕೊಡ್ಲಿಪೇಟೆ, ಅ. ೧೭: ತಲಕಾವೇರಿಯಲ್ಲಿ ಪವಿತ್ರ ತೀರ್ಥೊದ್ಭವ ಸಂದರ್ಭ ಕೊಡ್ಲಿಪೇಟೆಯ ನಂದಿಪುರ ಕೆರೆಗೆ ಪ್ರಮುಖರು ಬಾಗಿನ ಅರ್ಪಿಸಿ, ಗಂಗಾರತಿ ನೆರವೇರಿಸಿದರು. ತಲಕಾವೇರಿಯಲ್ಲಿ ತೀರ್ಥೋದ್ಬವವಾದ ಬೆಳಿಗ್ಗೆ ೭.೪೦ ಗಂಟೆಗೆ ನಂದಿಪುರ

ಸರ್ವರ ಸಹಕಾರದೊಂದಿಗೆ ಯಶಸ್ವಿ ದಸರಾ ಉಪ ಸಮಿತಿಗಳ ಅಭಿಮತ

ಮಡಿಕೇರಿ, ಅ. ೧೭: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಈ ಬಾರಿ ಸರ್ವರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆದಿದೆ ಎಂದು ಮಡಿಕೇರಿ ದಸರಾ ಉಪಸಮಿತಿಗಳ ಅಧ್ಯಕ್ಷರುಗಳು ಅಭಿಮತ ವ್ಯಕ್ತಪಡಿಸಿದ್ದಾರೆ.