ಕೊಡಗು ತಂಡಕ್ಕೆ ತೃತೀಯ ಬಹುಮಾನಮಡಿಕೇರಿ, ಅ. ೧೭: ಕರ್ನಾಟಕ ಮತ್ತು ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದಿAದ ಬಾಗಲಕೋಟೆ ಕಾಲೇಜು ಮೈದಾನದಲ್ಲಿ ನಡೆದ ೧೪ನೇ ಕರ್ನಾಟಕ ರಾಜ್ಯ ಕಿವುಡರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಡಗು
೩೦ ವರ್ಷಗಳಿಂದಲೂ ದೊರಕದ ನಿವೇಶನಕೂಡಿಗೆ, ಅ. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ೩೦ ವರ್ಷಗಳಿಂದಲೂ ಮನೆಯ ನಿರ್ಮಾಣಕ್ಕೆ ನಿವೇಶನ ಇಲ್ಲದೆ ನಿವೇಶನ ರಹಿತರು ಬಾಡಿಗೆ ಮನೆಯಲ್ಲಿದ್ದರೂ ಸಹ ಇದುವರೆಗೂ
ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಸನ್ಮಾನಕರಿಕೆ, ಅ. ೧೭: ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರೂ ಆದ ಸುಧೀರ್ ಹೊದ್ದೆಟ್ಟಿ ಅವರನ್ನು ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ಉಪ
ಗ್ಯಾರಂಟಿ ಯೋಜನೆಯ ಫಲ ಅರ್ಹರಿಗೆ ಸಿಗುವಂತಾಗಬೇಕು ಧರ್ಮಜ ಉತ್ತಪ್ಪಗೋಣಿಕೊಪ್ಪಲು, ಅ. ೧೭: ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಪಡೆಯಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಇದರಲ್ಲಿ ಅನ್ನಭಾಗ್ಯ ಯೋಜನೆಯು ಪ್ರಮುಖವಾಗಿದೆ.
ಸಹಕಾರ ಸಂಘದವರಿಗೆ ತರಬೇತಿ ಕಾರ್ಯಾಗಾರಕೂಡಿಗೆ, ಅ. ೧೭: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್, ಸೋಮವಾರಪೇಟೆ ತಾಲೂಕು ಲ್ಯಾಂಪ್ಸ್ ಬಸವನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗಿರಿಜನರ ದೊಡ್ಡ