ಕರಾಟೆಯಲ್ಲಿ ಸಾಧನೆಮಡಿಕೇರಿ, ಅ. ೧೮: ಕಳೆದ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ೧೪ ವರ್ಷದ ಒಳಗಿನ ಕರಾಟೆ ಚಾಂಪಿಯನ್‌ನಲ್ಲಿ ಚಿನ್ನದ ಪದಕ ಹಾಗೂ ನಂತರ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದ
ಸವಿತಾ ಸಮಾಜದ ಮಹಾಸಭೆಮಡಿಕೇರಿ, ಅ. ೧೮: ಕೈಕೇರಿ ಸವಿತಾ ಸಮಾಜದ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ವೇದಪಂಡ ಆರ್. ಬಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಕಟ್ಟಡದಲ್ಲಿ ನಡೆಯಿತು.
ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆಚೆಯ್ಯಂಡಾಣೆ, ಅ. ೧೮: ನಾಪೋಕ್ಲುವಿನ ಇಂದಿರಾ ನಗರದಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿವೇಕಾನಂದ ಸಂಘದ ಸಮುದಾಯ ಭವನ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು
ಕುಂಬಳಚೇರಿಯಲ್ಲಿ ಪೋಷಣ್ ಮಾಸಾಚರಣೆಪೆರಾಜೆ, ಅ. ೧೮: ಇಲ್ಲಿಗೆ ಸಮೀಪದ ಕುಂಬಳಚೇರಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದಡಿಯಲ್ಲಿ ಮಾತೃವಂದನಾ ಯೋಜನೆ ಬಗ್ಗೆ ಹಾಗೂ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆಯೊಂದಿಗೆ ಅರಿವು ಕಾರ್ಯಕ್ರಮ
ಸುಗಮ ಸಂಗೀತ ಉಳಿಸಿ ಬೆಳೆಸಬೇಕುವೀರಾಜಪೇಟೆ, ಅ. ೧೮: ಸುಗಮ ಸಂಗೀತ ೨೦ನೇ ಶತಮಾನದಲ್ಲಿ ಆರಂಭ ಗೊಂಡರೂ ಇಂದು ವಿಶ್ವವ್ಯಾಪಿಯಾಗಿ ಯುವವರ್ಗದಿಂದ ಮುಪ್ಪಿನಲ್ಲಿರುವ ವ್ಯಕ್ತಿಗಳಿಗೂ ಮುದನೀಡುವ ಸಂಗೀತ ಪ್ರಕಾರವಾಗಿದೆ. ಸುಗಮ ಸಂಗೀತವನ್ನು ಉಳಿಸಿ