ಭಾರತದ ಮೊದಲ ಕವಿ ವಾಲ್ಮೀಕಿ ಜೆ ಸೋಮಣ್ಣ ಪೊನ್ನಂಪೇಟೆಯಲ್ಲಿ ವಾಲ್ಮೀಕಿ ಜಯಂತಿ ಪೊನ್ನAಪೇಟೆ, ಅ. ೧೯: ಸಂಸ್ಕೃತ ಭಾಷೆಯಲ್ಲಿ ೨೪ ಸಾವಿರ ಶ್ಲೋಕಗಳಿರುವ ರಾಮಾಯಣವನ್ನು ರಚಿಸುವ ಮೂಲಕ ಭಾರತದ ಮೊದಲ ಮಹಾಕಾವ್ಯವನ್ನು ರಚಿಸಿದ ಈ ದೇಶದ ಮೊದಲ ಕವಿ ಮಹರ್ಷಿ
ಹಾರಂಗಿಯಲ್ಲಿ ಆನೆ ಸಫಾರಿಗೆ ಚಿಂತನೆ ಭಾಸ್ಕರ್ಕೂಡಿಗೆ, ಅ. ೧೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿರುವ ಹಾರಂಗಿ ವೃಕ್ಷೆÆÃದ್ಯಾನ ಮತ್ತು ಸಾಕಾನೆ ಶಿಬಿರದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ
ತಾ ೨೮ಕ್ಕೆ ಸರ್ಕಾರಿ ನೌಕರರ ಸಂಘದ ಚುನಾವಣೆವೀರಾಜಪೇಟೆ, ಅ. ೧೯: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವೀರಾಜಪೇಟೆ ತಾಲೂಕು ಶಾಖೆಯ ೨೦೨೪-೨೯ನೇ ಅವಧಿಯ ಅಧೀನ ಶಾಖೆಗಳ ಚುನಾವಣೆ ತಾ. ೨೮ ರಂದು ನಡೆಯಲಿದೆ. ಈಗಾಗಲೇ
ಕಾವೇರಿಗೆ ಆರತಿಕುಶಾಲನಗರ, ಅ. ೧೯: ತಲಕಾವೇರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥೋದ್ಭವ ಹಿನ್ನೆಲೆಯಲ್ಲಿ ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಕಾವೇರಿ ಆರತಿ ಕ್ಷೇತ್ರದಲ್ಲಿ ಜೀವನದಿಗೆ ೧೬೪ನೇ ಮಹಾ ಆರತಿ
‘ನಿಯಮಿತ ಆಹಾರ ದೈಹಿಕ ಚಟುವಟಿಕೆಯಿಂದ ಆರೋಗ್ಯ ವೃದ್ಧಿ’ವೀರಾಜಪೇಟೆ, ಅ. ೧೯: ಹೃದಯಾಘಾತದ ಚಿಕಿತ್ಸಾ ವಿಧಾನಗಳಲ್ಲಿ ಒಂದಾದ ಸಿಪಿಆರ್ ಚಿಕಿತ್ಸಾ ವಿಧಾನದ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು ಎಂದು ವೀರಾಜಪೇಟೆ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ